[ ADMISSIONS OPEN] ಕನ್ನಡ ಸಾಹಿತ್ಯ ಐಚ್ಚಿಕ ವಿಷಯ ಪರೀಕ್ಷಾ ಸರಣಿ(Test Series) ಮತ್ತು ತರಗತಿಗಳು 2023-24
CLICK HERE TO SUBSCRIBE Starts from 10th June 2023 https://www.insightsonindia.com/wp-content/uploads/2023/06/Kannada-Lit-2023-Poster-2-1.png https://www.insightsonindia.com/wp-content/uploads/2023/06/Kannada-Lit-2023-Poster-2-1.png “ಯುಪಿಎಸ್ಸಿ” ಯಲ್ಲಿ ಉತ್ತಮವಾದ ರ‍್ಯಾಂಕ್ ಗಳಿಸುವುದಕ್ಕೆ ಕನ್ನಡ ಸಾಹಿತ್ಯ ಐಚ್ಛಿಕ ವಿಷಯು ಯಾವಾಗಲೂ ಮೈಲಿಗಲ್ಲನ್ನು ಸಾಧಿಸಿದೆ. ಗರಿಷ್ಠವಾದ ಅಂಕಗಳನ್ನು ಗಳಿಸುವುದಕ್ಕೆ ಬಹುಮುಖ್ಯವಾಗಿ ಬೇಕಿರುವುದು, ಬರವಣಿಗೆಯಲ್ಲಿ ವೇಗ, ವಿಷಯದಲ್ಲಿ ಅರ್ಥವಂತಿಕೆ ಮತ್ತು ಪ್ರಸ್ತುತಿ ಪಡಿಸುವ ವಿಧಾನ. ನುಡಿದರೆ ಮುತ್ತಿನ ಹಾರದಂತಿರಬೇಕು ಬಸವಣ್ಣನವರ ವಚನದ ಸಾಲುಗಳಂತೆ ಪರೀಕ್ಷೆಯ ತಯಾರಿಯು ಸಮಗ್ರತೆಯಿಂದ ಕೂಡಿರಬೇಕು ಬರೆದರೆ ಗರಿಷ್ಠವಾದ ಅಂಕಗಳನ್ನು ಗಳಿಸುವಂತಿರಬೇಕು, ಅದರ ಪೂರ್ವ ಸಿದ್ಧತೆಗಾಗಿ ಹೆಚ್ಚು …