INSTA Kannada Literature Optional Classes 2021
ಇನ್ಸೈಟ್ಸ್ (Insights) IAS ಕನ್ನಡ ಸಾಹಿತ್ಯ ಐಚ್ಛಿಕ ವಿಷಯ ತರಗತಿಗಳು ಆನ್ಲೈನ್ (Online) ಮತ್ತು ಆಫ್ ಲೈನ್(Offline) ಎರಡೂ ಮಾಧ್ಯಮಗಳಲ್ಲಿ ಲಭ್ಯ !! ಅತ್ಯಂತ ವಿಶ್ವಾಸಾರ್ಹ ಐಎಎಸ್ ತರಬೇತಿ ಸಂಸ್ಥೆಯಿಂದ, ಅತ್ಯಂತ ವಿಶ್ವಾಸಾರ್ಹ ಐಚ್ಛಿಕ ವಿಷಯವಾದ ಕನ್ನಡ ಸಾಹಿತ್ಯ ತರಗತಿಗಳು ಅಕ್ಟೋಬರ್ 8 ರಿಂದ ಪ್ರಾರಂಭವಾಗಲಿದೆ. ಕನ್ನಡ ಸಾಹಿತ್ಯವನ್ನು ಏಕೆ ಆರಿಸಿಕೊಳ್ಳಬೇಕು? ಅ) ಸೀಮಿತ ಮತ್ತು ಪರಿಚಿತ ಪಠ್ಯಕ್ರಮ. ಆ) ಶೇ 80% ರಷ್ಟು ಪ್ರಶ್ನೆಗಳ ಪುನರಾವರ್ತನೆ. ಇ) 300 ಕ್ಕೂ ಹೆಚ್ಚು …
Continue reading “INSTA Kannada Literature Optional Classes 2021”








