[ Admissions Open ] Insights IAS Kannada Literature Optional Classes 2024 Batch 2 by Pradeep Sir & Ganesh Sir
ಕನ್ನಡ ಸಾಹಿತ್ಯ ಐಚ್ಛಿಕ ವಿಷಯ ತರಗತಿಗಳು ಆನ್ಲೈನ್ (Online) ಮತ್ತು ಆಫ್ ಲೈನ್(Offline)* ಎರಡೂ ಮಾಧ್ಯಮಗಳಲ್ಲಿ ಲಭ್ಯ !! CLICK HERE TO SUBSCRIBE ಐಎಎಸ್ ಅಧಿಕಾರಿಯಾಗುವ ನಿಮ್ಮ ಐಚ್ಛಿಕ ವಿಷಯ ತಯಾರಿಯು ಅತ್ಯಂತ ಪ್ರಮುಖವಾದ ಹಂತ. ಪರೀಕ್ಷೆಯ ಬೇಡಿಕೆಗೆ ಅನುಗುಣವಾಗಿ ನಿಮ್ಮ ತಯಾರಿ ಇದ್ದಲ್ಲಿ ಮಾತ್ರ ಅತ್ಯುತ್ತಮ ಅಂಕಗಳನ್ನು ಪಡೆದು ತೇರ್ಗಡೆಯಾಗಿ ದೇಶ ಸೇವೆ ಮಾಡಲು ಸಾಧ್ಯ. ಹಾಗಾಗಿ, 10 ಕ್ಕೂ ಹೆಚ್ಚು ಬಾರಿ ಮುಖ್ಯ ಪರೀಕ್ಷೆ ಬರೆದ ಅನುಭವವುಳ್ಳ ಅಧ್ಯಾಪಕರಿಂದ …