ಡಾ. ಹುಲಿಕುಂಟೆ ಮೂರ್ತಿ ಅವರಿಗೆ ಬಸವರಾಜ ಕಟ್ಟೀಮನಿ ಯುವ ಸಾಹಿತ್ಯ ಪ್ರಶಸ್ತಿ, ಅತ್ಯುತ್ತಮ ಗೀತ ರಚನೆಕಾರ ರಾಜ್ಯ ಪ್ರಶಸ್ತಿ ಪುರಸ್ಕೃತರಾಗಿರುತ್ತಾರೆ.
2018ರಲ್ಲಿ ಬೆಂಗಳೂರಿನ ಪ್ರೇರಣ ಸಂಸ್ಥೆ ಮಹಾತ್ಮ ಜ್ಯೋತಿ ಭಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಹೆಸರಿನಲ್ಲಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ.
ಶ್ರೀಯುತರ ಪ್ರಕಟಿತ ಕೃತಿಗಳು ಮಂಟೇಸ್ವಾಮಿ ಪರಂಪರೆ ಕುರಿತ ಪರಂಜ್ಯೋತಿ, ಹಾಗೂ ನೀಲಿಗ್ಯಾನ ಎಂಬ ಕವಿತೆಗಳ ಸಂಕಲನ ಜೊತೆಗೆ ಹೂಬಿಟ್ಟ ಕಣ್ಣು ಎಂಬ ಲೇಖನಗಳ ಸಂಗ್ರಹ.
Session is from 1:30pm on 16th May 2023
Venue :
OGP2 2nd floor, Above Purvika Mobiles, Chandralayout Main Road, Bengaluru – 560072
Session will also be live streamed on our YouTube Channel









