ಕನ್ನಡ ಸಾಹಿತ್ಯ ಐಚ್ಛಿಕ ವಿಷಯವು ಇತರೆ ಎಲ್ಲ ಪ್ರಮುಖ ಐಚ್ಛಿಕ ವಿಷಯಗಳಿಗಿಂತ ಅತ್ಯಂತ ಹೆಚ್ಚು (13.4%) ಸರಾಸರಿ ತೇರ್ಗಡೆ ಪ್ರಮಾಣವನ್ನು ಹೊಂದಿದೆ.
ಅಧಿಕಾರಿಯಾಗುವ ನಿಮ್ಮ ಕನಸಿಗೆ ಬಲ ತುಂಬಿ ನಿಮ್ಮ ಯಶಸ್ಸಿನ ಸಾಧನೆಯ ಸಾಧ್ಯತೆಯನ್ನು ದೃಢಪಡಿಸುವೆ ವಿಷಯವಿದು.
ತರಗತಿಗಳು ಜೂನ್ 24 ರಿಂದ ಆರಂಭ.
ಕನ್ನಡ ಸಾಹಿತ್ಯವನ್ನು ಏಕೆ ಆರಿಸಿಕೊಳ್ಳಬೇಕು:
- ಆಸಕ್ತಿದಾಯಕ ಮತ್ತು ಚಿರಪರಿಚಿತ ಪಠ್ಯಕ್ರಮ
- ತೇರ್ಗಡೆಯ ಸರಾಸರಿ ಉಳಿದೆಲ್ಲ ಐಚ್ಛಿಕ ವಿಷಯಗಳಿಗಿಂತ ಹೆಚ್ಚು – ಶೇ 13%
- ಪ್ರತಿ ವರ್ಷ ಶೇ 80%ರಷ್ಟು ಪುನರಾವರ್ತನೆಯ ನಿಶ್ಚಿತತೆ
- 300 ಕ್ಕೂ ಹೆಚ್ಚು ಅಂಕ ಗಳಿಕೆಯ ವಿಪುಲ ಸಾಧ್ಯತೆ
- ನಾಡು ನುಡಿಯ ಬಗೆಗಿನ ಅಭಿಮಾನ ಮತ್ತು ಆಸಕ್ತಿಯ ಪ್ರೇರಣೆ ತರಗತಿಯ
ವಿಶೇಷತೆಗಳು:
- ಐದಕ್ಕೂ ಹೆಚ್ಚು ಬಾರಿ UPSC ಮುಖ್ಯ ಪರೀಕ್ಷೆ ಬರೆದಿರುವ ಪರಿಣಿತ ಬೋಧಕವೃಂದ
- ತರಗತಿಯ ಜೊತೆಗೆ 10 ಕ್ಕೂ ಹೆಚ್ಚು ಕಿರು ಪರೀಕ್ಷೆಗಳ ಮೌಲ್ಯಮಾಪನ ಮತ್ತು ವೈಯುಕ್ತಿಕ ಮಾರ್ಗದರ್ಶನ
- ನವೀಕೃತ ಪರೀಕ್ಷಾ ಪೂರಕವಾದ ಗುಣಮಟ್ಟದ ನೋಟ್ಸ್
- ಬೆಳಗು ಸಾಹಿತ್ಯ ಉಪನ್ಯಾಸ ಸರಣಿ – ಕನ್ನಡ ಸಾಹಿತ್ಯಲೋಕದ ಪ್ರಖ್ಯಾತ ದಿಗ್ಗಜರಿಂದ
- ಪ್ರತಿವರ್ಷ 300 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೆಚ್ಚುಗೆ ಪಡೆದಿರುವ ವಿಶ್ವಾಸಾರ್ಹ ತರಗತಿಗಳು 6. ಆನ್ಲೈನ್ ತರಗತಿಗಳು RECORDED ರೂಪದಲ್ಲಿಯೂ ಲಭ್ಯ ತರಗತಿಯ ವಿವರಗಳು: ಅವಧಿ 90+ ತರಗತಿಗಳು.
CLICK HERE TO SUBSCRIBE FOR KANNADA LITERATURE OPTIONAL CLASSES








