ಕನ್ನಡ ಸಾಹಿತ್ಯ ಐಚ್ಛಿಕ ವಿಷಯದಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದವರಲ್ಲಿ ಒಬ್ಬರಾದ ಡಿ ಕೆ ಬಾಲಾಜಿ (ಐಎಎಸ್) ಅವರಿಂದ
ಈ ಕೆಳಗಿನ ವಿಚಾರಗಳ ಬಗೆಗಿನ ಚರ್ಚೆ:
1. 90 ದಿನಗಳ ಅವಧಿಯನ್ನು ಹೇಗೆ ಉಪಯೋಗಿಸಿಕೊಳ್ಳಬೇಕು
2. ಚರ್ಚಿಸಿ, ವಿಶ್ಲೇಷಿಸಿ, ವಿಮರ್ಶಿಸಿ, ವಿಶದಪಡಿಸಿ ಮೊದಲಾದ ನಿರ್ದೇಶಕ ಪದಗಳ ವ್ಯತ್ಯಾಸ ಮತ್ತು ಆ ಪ್ರಶ್ನೆಗಳನ್ನು ಉತ್ತರಿಸುವ ಬಗೆ
3. ಹಳೆಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಕುರಿತ ಪ್ರಶ್ನೆಗಳಿಗೆ ಉತ್ತರಿಸುವ ರೀತಿ ವೈವಿಧ್ಯ
4. ಪರಿಚಯ, ಉಪಸಂಹಾರವನ್ನು ಪರಿಣಾಮಕಾರಿಯಾಗಿ ಬರೆಯುವುದು ಹೇಗೆ
5. ಪ್ರಚಲಿತ ವಿದ್ಯಮಾನಗಳನ್ನು ಉತ್ತರಗಳಲ್ಲಿ ಬಳಸಿಕೊಳ್ಳುವ ಬಗೆ ಮತ್ತು ಪಠ್ಯಗಳ ಪ್ರಸ್ತುತತೆಯನ್ನು ಹೇಗೆ ಉಲ್ಲೇಖಿಸಬೇಕು
6. ಕೆಲವು static ಎನಿಸುವಂತಹ ವಿಷಯಗಳ ಪ್ರಶ್ನೆಗೆ ವಿಭಿನ್ನವಾಗಿ ಅಥವಾ ವಿಶಿಷ್ಟವಾಗಿ ಉತ್ತರಿಸುವುದು ಹೇಗೆ (ಭಾಷಾ ಶಾಸ್ತ್ರ, ಸಾಂಸ್ಕೃತಿಕ ಚರಿತ್ರೆ etc).
ಈ ಚರ್ಚೆಯನ್ನು ಸಮರ್ಪಕವಾಗಿ ಬಳಸಿಕೊಂಡು ಮುಖ್ಯ ಪರೀಕ್ಷೆಯಲ್ಲಿ ಅತ್ಯಂತ ಹೆಚ್ಚು ಅಂಕ ಪಡೆಯಿರಿ
KANNADA LITERATURE SCHOLARSHIP TEST:
15 ಜೂನ್ ಸಂಜೆ 4 ರಿಂದ scholarship ಪರೀಕ್ಷೆ OGP 1, ಮೂರನೇ ಮಹಡಿಯಲ್ಲಿ (offline ನಲ್ಲಿ ಮಾತ್ರ)
SCHOLARSHIP ಪರೀಕ್ಷೆಗೆ ನೋಂದಾಯಿಸಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ









