[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 3ನೇ ಫೆಬ್ರುವರಿ 2022

    ಪರಿವಿಡಿ:  ಸಾಮಾನ್ಯ ಅಧ್ಯಯನ ಪತ್ರಿಕೆ  2 : 1. ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನಾ ನಿರ್ಣಯ. 2. ಕ್ರಿಮಿನಲ್ ಕಾನೂನುಗಳಿಗೆ ತಿದ್ದುಪಡಿಗಳು. 3. ಲೋಕಾಯುಕ್ತದ ಅಧಿಕಾರವನ್ನು ಸೀಮಿತಗೊಳಿಸಲು ಕೇರಳದ ಪ್ರಸ್ತಾಪ. 4. ಚುನಾವಣಾ ಬಾಂಡ್‌ಗಳು. 5. ಶಾಶ್ವತ ಸಿಂಧೂ ಆಯೋಗ.   ಸಾಮಾನ್ಯ ಅಧ್ಯಯನ ಪತ್ರಿಕೆ 3: 1. ವರ್ಚುವಲ್ ಡಿಜಿಟಲ್ ಸ್ವತ್ತುಗಳು ಯಾವುವು? 2. ಹ್ಯಾಕ್ ಪ್ರೂಫ್ ಕ್ವಾಂಟಮ್ ಸಂವಹನವನ್ನು ಪ್ರದರ್ಶಿಸಿದ ISRO.   ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು: 1. ಆಂಧ್ರಪ್ರದೇಶದ …