[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 26ನೇ ಜೂನ್ 2021
ಪರಿವಿಡಿ: ಸಾಮಾನ್ಯ ಅಧ್ಯಯನ ಪತ್ರಿಕೆ 1: 1. ಸಂತ ಕಬೀರ್ ದಾಸ್ ಜಯಂತಿ. ಸಾಮಾನ್ಯ ಅಧ್ಯಯನ ಪತ್ರಿಕೆ 2: 1. ಜಾರಿ ನಿರ್ದೇಶನಾಲಯವು, 8,441.50 ಕೋಟಿ ಮೌಲ್ಯದ ಆಸ್ತಿಯನ್ನು ಬ್ಯಾಂಕುಗಳಿಗೆ ವರ್ಗಾಯಿಸಿದೆ. 2. ಗುಜರಾತ್ ಅಂತರರಾಷ್ಟ್ರೀಯ ಕಡಲ ಮಧ್ಯಸ್ಥಿಕೆ ಕೇಂದ್ರ (GIMAC) 3. ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಭಾರತದ ಅವಧಿ ಕೊನೆಗೊಂಡಿದೆ. ಸಾಮಾನ್ಯ ಅಧ್ಯಯನ ಪತ್ರಿಕೆ 3: 1. FATF ಬೂದು ಪಟ್ಟಿಯಲ್ಲಿಯೇ ಉಳಿಯಲಿರುವ ಪಾಕಿಸ್ತಾನ. ಪೂರ್ವಭಾವಿ …
Continue reading “[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 26ನೇ ಜೂನ್ 2021”








