Print Friendly, PDF & Email

ಇನ್ ಸೈಟ್ಸ್ ಸೆಕ್ಯೂರ್ – 2020 ಕನ್ನಡ – 21 ಡಿಸೆಂಬರ 2020

 

Join Our official Telegram Channel for Important Tips and Guidance: https://t.me/insightsIAStips

ಸಾಮಾನ್ಯ ಅಧ್ಯಯನ – 1


 

ವಿಷಯ : ವಿಶ್ವದ ಪ್ರಾಕೃತಿಕ ಭೂಗೋಳಶಾಸ್ತ್ರದ ವೈಲಕ್ಷಣಗಳು.

1.  Explain in detail the factors influencing the climate in India? Bring out the importance of winter sown crops in India? (250 words)

2. ಭಾರತದಲ್ಲಿ ವಾಯುಗುಣದ ಮೇಲೆ ಪ್ರಭಾವ ಬೀರುವ ಅಂಶಗಳನ್ನು ವಿವರಿಸಿ. ಭಾರತದಲ್ಲಿ ಚಳಿಗಾಲದಲ್ಲಿ ಬಿತ್ತಿದ ಬೆಳೆಗಳ ಪ್ರಾಮುಖ್ಯತೆಯನ್ನು ಬರೆಯಿರಿ. (250 ಪದಗಳು)

Reference: Class-XI NCERT: India Physical Environment.

ಪ್ರಶ್ನೆಯ ಆಶಯ :

ವಾಯುಗುಣದ ಮೇಲೆ ಪ್ರಭಾವ ಬೀರುವ ಅಂಶಗಳು

ಉತ್ತರದ ರಚನೆ :

ಪೀಠಿಕೆ :

ಭಾರತದ ವಾಯುಗುಣದ ಪ್ರಮುಖ ಲಕ್ಷಣಗಳನ್ನು ಸಂಕ್ಷಿಪ್ತವಾಗಿ ಬರೆಯಿರಿ. – ಉಷ್ಣತೆ, ವೃಷ್ಟಿ, ಋತುಗಳು, ಒತ್ತಡ ಮುಂತಾದವು.

ಮುಖ್ಯ ಭಾಗ :

ಭಾರತೀಯ ವಾಯುಗುಣದ ಮೇಲೆ ಪ್ರಭಾವ ಬೀರುವ ಅಂಶಗಳನ್ನು ಉದಾಹರಣೆ ಸಹಿತ ವಿವರಿಸಿ.

 1. ಸ್ಥಾನ ಮತ್ತು ಸಮುದ್ರದಿಂದಿರುವ ದೂರ
 2. ಹಿಮಾಲಯಗಳ ಪ್ರಭಾವ
 3. ಮಾನ್ಸೂನ್ ಮತ್ತು ಆವರ್ತ ಮಾರುತಗಳು ಮುಂತಾದವು

ರಾಭಿ ಬೆಳೆಗಳ ಕುರಿತು ಸಂಕ್ಷಿಪ್ತವಾಗಿ ಬರೆಯಿರಿ.

 1. ಬೆಳೆಗಳಿಗೆ ಉದಾಹರಣೆ
 2. ಈ ಬೆಳೆಗಳ ಪ್ರಾಮುಖ್ಯತೆ ಕುರಿತು ಬರೆಯಿರಿ
  1. ಕೃಷಿಯಲ್ಲಿ ಅವುಗಳ ಪ್ರಾಮುಖ್ಯತೆ
  2. ಆಹಾರ ಭದ್ರತೆ
  3. ಬೆಳೆಗಳ ವೈವಿದ್ಯತೆ & ಪೋಷಕಾಂಶಗಳು
  4. ರೈತರ ಆದಾಯ ಮುಂತಾದವು

ಉಪಸಂಹಾರ :

ಚಳಿಗಾಲದ ಬೆಳೆಗಳ ಮಹತ್ವ ಕುರಿತು ಬರೆಯಿರಿ.

 

ವಿಷಯ : ವಿಶ್ವದ ಪ್ರಾಕೃತಿಕ ಭೂಗೋಳಶಾಸ್ತ್ರದ ವೈಲಕ್ಷಣಗಳು.

2. Account for the seasonal variation in the India monsoons. Strong monsoon isn’t always good news for farmers.  Critically Analyse. (250 words)

2. ಭಾತದ ಮಾನ್ಸೂನ್’ನಲ್ಲಿನ ಋತುಮಾನಿಕ ವೈಪರಿತ್ಯವನ್ನು ಕುರಿತು ಬರೆಯಿರಿ. ರೈತರಿಗೆ ಪ್ರಬಲವಾದ ಮಾನ್ಸೂನ್ ಸದಾಕಾಲ ಒಳ್ಳೆಯ ಸಮಾಚಾರವಲ್ಲ. ವಿಶ್ಲೇಷಣಾತ್ಮಕವಾಗಿ ಚರ್ಚಿಸಿ. (250 ಪದಗಳು)

Reference: Class-XI NCERT: India Physical Environment.

ಪ್ರಶ್ನೆಯ ಆಶಯ

ಮಾನ್ಸೂನ್ ಮತ್ತು ಭಾರತದ ಕೃಷಿ ನಡುವಿನ ಸಂಬಂಧದ ವಿಶ್ಲೇಷಣೆ

ಉತ್ತರದ ರಚನೆ :

ಪೀಠಿಕೆ:

ಮಾನ್ಸೂನ್ ಕುರಿತು ಸಂಕ್ಷಿಪ್ತವಾಗಿ ಬರೆಯಿರಿ.

ಮುಖ್ಯಭಾಗ:

 1. ಭಾರತದ ಮಾನ್ಸೂನ್ ಪ್ರಕ್ರಿಯೆ ಕುರಿತು ಬರೆಯಿರಿ.
  1. ಮಾಸಿಕ ನೆಲೆಯಲ್ಲಿ ವಿವರಣೆಯನ್ನು ಚಿತ್ರ ಸಹಿತ ಬರೆಯಿರಿ
  2. ಮಾನ್ಸೂನ್ ವೈಪರಿತ್ಯಕ್ಕೆ ಸಕಾರಣಗಳನ್ನು ವಿವರಿಸಿ.
   1. ಪಾಶ್ಚಾತ್ಯ ವೈಪರಿತ್ಯ
   2. ಸೋಮಾಲಿಯಾದ ವಾಯುಧಾರೆ
   3. ಪೂರ್ವಾಭಿಮುಖ ವಾಯುಧಾರೆ ಮುಂತಾದವು
  3. ಮಾನ್ಸೂನ್ ಮತ್ತು ಭಾರತದ ಕೃಷಿ ನಡುವಿನ ಸಂಬಂಧ ಕುರಿತು ಬರೆಯಿರಿ
   1. ಅತಿವೃಷ್ಟಿಯ ಪರಿಣಾಮ
   2. ಅನಾವೃಷ್ಟಿಯ ಪರಿಣಾಮ
   3. ಪ್ರವಾಹ, ಬೆಳೆ ಹಾನಿ, ಕೀಟಗಳ ಹಾವಳಿ ಮತ್ತು ರೋಗಗಳು
   4. ವಿದೇಶಿ ವ್ಯಾಪಾರದ ಮೇಲೆ ಪರಿಣಾಮ

ಉಪಸಂಹಾರ :

ಹೆಚ್ಚುವರಿ ಮಾನ್ಸೂನ್’ನನ್ನು ನಿರ್ವಹಿಸುವ ಕ್ರಮಗಳ ಕುರಿತು ಬರೆಯಿರಿ

 

ವಿಷಯ:  ಮಹಿಳೆಯರು ಮತ್ತು ಮಹಿಳಾ ಸಂಘಗಳ ಪಾತ್ರ; ಜನಸಂಖ್ಯೆ ಮತ್ತು ಸಂಬಂಧಿತ ಸಮಸ್ಯೆಗಳು; ಬಡತನ ಮತ್ತು ಅಭಿವೃದ್ಧಿ ಸಮಸ್ಯೆಗಳು; ನಗರೀಕರಣದ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳು

3. The road to economic and social independence for India’s women was already a daunting one. The pandemic is making a bad situation dangerously worse. Comment. (250 words)

3. ಭಾರತದ ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯದ ಸ್ಥಿತಿ ಸಮರ್ಪಕವಾಗಿಲ್ಲ. ಸಾಂಕ್ರಾಮಿಕವು ಈ ಸ್ಥಿತಿಯನ್ನು ಅಪಾಯಕಾರಿಯಾಗಿಸುತ್ತಿದೆ. ಚರ್ಚಿಸಿ. (250 ಪದಗಳು)

Reference: Live Mint 

ಪ್ರಶ್ನೆಯ ಆಶಯ :

ಮಹಿಳಾ ಸಬಲೀಕರಣದ ಪ್ರಾಮುಖ್ಯತೆ ಮತ್ತು ಕ್ರಮಗಳು

ಉತ್ತರದ ರಚನೆ

ಪೀಠಿಕೆ :

ಅಂಕಿಅಂಶಗಳ ಮೂಲಕ ಸಾಂಕ್ರಾಮಿಕವು ಬಹಿರಂಗಪಡಿಸಿದ ವಾಸ್ತವತೆ ಮತ್ತು ತಾರತಮ್ಯತೆ ಕುರಿತು ಬರೆಯಿರಿ.

ಮುಖ್ಯಭಾಗ :

ಸಾಂಕ್ರಾಮಿಕದಿಂದ ಮಹಿಳೆಯರ ಆರ್ಥಿಕ ಸ್ವಾತಂತ್ರ್ಯದ ಮೇಲೆ ಉಂಟಾದ ಪರಿಣಾಮ ಕುರಿತು ಬರೆಯಿರಿ. (ಅಂಕಿಅಂಶಗಳ ನೆಲೆಯಲ್ಲಿ)

 1. ನಿರುದ್ಯೋಗ
 2. ಉಳಿತಾಯದ ಕೊರತೆ
 3. ಸಂಧಾನದ ಸಾಮರ್ಥ್ಯದ ಕೊರತೆ
 4. ಗೃಹ ಕಾರ್ಯದ ಅಸಮಾನ ಹಂಚಿಕೆ
 5. ಕಾರ್ಮಿಕರ ಕನಿಷ್ಠ ಭಾಗಿತ್ವ ದರ

ಸಾಂಕ್ರಾಮಿಕದಿಂದ ಮಹಿಳೆಯರ ಸಾಮಾಜಿಕ ಸ್ವಾತಂತ್ರ್ಯದ ಮೇಲೆ ಉಂಟಾದ ಪರಿಣಾಮ ಕುರಿತು ಬರೆಯಿರಿ. (ಅಂಕಿಅಂಶಗಳ ನೆಲೆಯಲ್ಲಿ)

 1. ಆರ್ಥಿಕ ಅವಲಂಬನೆ
 2. ಆಯ್ಕೆಯ ಸಿಮಿತತೆ
 3. ಕೌಟಂಬಿಕ ನೆಲೆಯಲ್ಲಿ ಸಾಂಸ್ಕೃತಿಕ ಹೊರೆ ಮುಂತಾದವು

ಮೇಲಿನ ಸಮಸ್ಯೆಗಳಿಗೆ ಪರಿಹಾರ ಮಾರ್ಗಗಳನ್ನು ಸೂಚಿಸಿ.

 1. ಸ್ವ-ಸಹಾಯಕ ಸಂಘಗಳ ಪರಿಣಾಮಕಾರಿತ್ವ
 2. ಮಹಿಳಾ ಕಾರ್ಮಿಕರ ಮರು ಕೌಶಲ್ಯತೆ
 3. ಉದ್ಯೋಗ ನಷ್ಟದ ನಿವಾರಣೆ

ಉಪಸಂಹಾರ :

ಮುಂದಿನ ಮಾರ್ಗದ ಕುರಿತು ಬರೆಯಿರಿ.


ಸಾಮಾನ್ಯ ಅಧ್ಯಯನ – 2


 

ವಿಷಯ:  ವಿವಿಧ ಸಂಸ್ಥೆಗಳ ನಡುವೆ ಅಧಿಕಾರ ವಿಭಜನೆ, ಬಿಕ್ಕಟ್ಟು ನಿವಾರಣಾ ತಂತ್ರ ಮತ್ತು ಸಂಸ್ಥೆಗಳು

4. What does the term ‘constitutional breakdown’ mean? Does the suo motu inquiry of courts in inquiring conditions as to whether, there exist situation/s that constitute a ‘constitutional breakdown’, make it judicial over-reach on the part of the court? Analyse. (250 words)

4. ‘ಸಂವಿಧಾನಿಕ ವೈಫಲ್ಯ’ ಎಂದರೇನು? ‘ಸಾಂವಿಧಾನಿಕ ವೈಫಲ್ಯ’ವನ್ನು ರೂಪಿಸುವ ಪರಿಸ್ಥಿತಿ ಅಸ್ತಿತ್ವದಲ್ಲಿರುವುದರ ಕುರಿತು ನ್ಯಾಯಾಲಯದ ಕಡೆಯಿಂದ ನ್ಯಾಯಾಂಗವಾಗಿ ತಲುಪುವಂತೆ ಮಾಡುತ್ತವೆಂಬ ಷರತ್ತುಗಳನ್ನು ವಿಚಾರಿಸುವಲ್ಲಿ ನ್ಯಾಯಾಲಯಗಳ ಸ್ವಯಂ ಪ್ರೇರಿತ ವಿಶ್ಲೇಷಿಸಿ. (250 ಪದಗಳು)

Reference: The Hindu 

ಪ್ರಶ್ನೆಯ ಆಶಯ:

ಭಾರತದಲ್ಲಿ ಅಧಿಕಾರ ವಿಭಜನಾ ಸಿದ್ಧಾಂತದ ಅನನ್ಯತೆ ಮತ್ತು ಅದರಿಂದ ಉಂಟಾದ ಸಮಸ್ಯೆಗಳು

ಉತ್ತರದ ರಚನೆ :

ಪೀಠಿಕೆ:

ವಿಧಿ 356ರ ಮೂಲಕ ಸಾಂವಿಧಾನಿಕ ವೈಫಲ್ಯ ಕುರಿತು ಬರೆಯಿರಿ.

ಮುಖ್ಯಭಾಗ:

 ‘ಸಂವಿಧಾನದ ವೈಫಲ್ಯ’ದ ಕುರಿತು ಬರೆಯಿರಿ.

 1. ಪರಿಕಲ್ಪನೆಯ ಅರ್ಥ
 2. ಉಂಟಾಗಲು ಕಾರಣಗಳು – ಸದನದಲ್ಲಿ ಬಹುಮತದ ಅಭಾವ, ಸರ್ಕಾರ ರಚನೆಯಲ್ಲಿ ರಾಜಕೀಯ ಸಂಘಗಳ ವೈಫಲ್ಯ, ಪಕ್ಷಾಂತರಗಳು ಮುಂತಾದವು.

ಇತ್ತೀಚಿಗೆ A.P ನ್ಯಾಯಾಲಯದ ಆದೇಶ ಮತ್ತು ಅದಕ್ಕೆ ತಡೆಯಾಜ್ಞೆ  ನೀಡಿದ ಉನ್ನತ ನ್ಯಾಯಾಲಯದ ಪ್ರಕರಣವನ್ನು ಅವಲೋಕಿಸಿ. ಈ ಪ್ರಕರಣದಲ್ಲಿ ಬೆಳೆಕಿಗೆ ಬರುವ ನ್ಯಾಯಿಕ ಅತಿಕ್ರಮಣತೆ ಕುರಿತು ಚರ್ಚಿಸಿ.

ಉಪಸಂಹಾರ :

ಕಾರ್ಯಾಂಗ ಮತ್ತು ನ್ಯಾಯಾಂಗಗಳ ನಡುವೆ ಸಮರ್ಪಕವಾದ ಅಧಿಕಾರ ವಿಭಜನೆಗೆ ಕ್ರಮಗಳನ್ನು ಸೂಚಿಸಿ.


ಸಾಮಾನ್ಯ ಅಧ್ಯಯನ – 3


 

ವಿಷಯ : ಭಾರತದ ಆರ್ಥಿಕತೆ, ಯೋಜನೆ, ಸಂಪನ್ಮೂಲಗಳ ಕ್ರೋಡೀಕರಣ, ಬೆಳವಣಿಗೆ, ಅಭಿವೃದ್ಧಿ ಮತ್ತು ಉದ್ಯೋಗಗಳಿಗೆ ಸಂಬಂಧಿಸಿದ ಸಮಸ್ಯೆಗಳು

5. What are the major causes of Industrial Disputes in India? With India on the cusp of a new labour law regime being marketed as a business-friendly regimen, misgivings about their provisions or unresponsive systems for employees’ grievances can only foment more such unrest. Examine. (250 words)

5. ಭಾರತದಲ್ಲಿ ಕೈಗಾರಿಕಾ ಬಿಕ್ಕಟ್ಟಿಗೆ ಪ್ರಮುಖ ಕಾರಣಗಳೇನು? ವ್ಯವಹಾರ ಸ್ನೇಹಿ ಯುಗವನ್ನು ತೆರೆಯುವ ಆಶಯವಿರುವ ನವ ಕಾರ್ಮಿಕ ಕಾನೂನುಗಳ ನಿಬಂಧನೆಗಳು ಸ್ಪಂಧನಿಯತೆ ಕೊರತೆ, ಕಾರ್ಮಿಕ ದೂರು ಇತ್ಯರ್ಥಿಕರಣದ ಅಸಮರ್ಪಕತೆಯನ್ನು ಹೊಂದಿವೆ. ಪರಿಶೀಲಿಸಿ. (250 ಪದಗಳು)

Reference: The Hindu 

ಪ್ರಶ್ನೆಯ ಹಿನ್ನೆಲೆ :

Apple ಕಂಪನಿಯು ಕೋಲಾರದಲ್ಲಿ ನವ ಕೈಗಾರಿಕೆಯನ್ನು ಸ್ಥಾಪಿಸಲುಅಸಮಧಾನ ವ್ಯಕ್ತಪಡಿಸಲಾಗಿದೆ.

ಪ್ರಶ್ನೆಯ ಆಶಯ :

ಕೈಗಾರಿಕಾಭಿವೃದ್ಧಿಯ ಬೆಳವಣಿಗೆಯ ಅಗತ್ಯತೆ ಮತ್ತು ಪ್ರಾಮುಖ್ಯತೆ

ಉತ್ತರದ ರಚನೆ

ಪೀಠಿಕೆ:

ಕರ್ನಾಟಕದಲ್ಲಿನ ವಿಸ್ಟ್ರೋನ್ ಘಟಕದಲ್ಲಿ ನಡೆದ ಹಿಂಸೆಯ ಹಿನ್ನೆಲೆಯಲ್ಲಿ ಕೈಗಾರಿಕಾ ಬಿಕ್ಕಟ್ಟಿನ ಕುರಿತು ಬರೆಯಿರಿ.

ಮುಖ್ಯಭಾಗ :

 1. ಭಾರತದಲ್ಲಿನ ಕೈಗಾರಿಕೆಗಳ ಬಿಕ್ಕಟ್ಟುಗಳಿಗೆ ಪ್ರಮುಖ ಕಾರಣಗಳನ್ನು ಬರೆಯಿರಿ. (
  1. ವೇತನ ಏರಿಕೆಯ ಬೇಡಿಕೆ
  2. ಬೋನಸ್ ಬೇಡಿಕೆ
  3. ಕಾರ್ಯ ಸ್ಥಿತಿಯ ಉತ್ತಮತೆಗೆ ಬೇಡಿಕೆ – ಸುರಕ್ಷಣಾ ಕ್ರಮಗಳು, ಕ್ಯಾಂಟೀನ್ ಸೌಲಭ್ಯ
  4. ರಾಜಕೀಯ ಸ್ವರೂಪದ ಬಂದ್
  5. ಮಾರುತಿ ಮನೆಸರ್ ಘಟಕದಲ್ಲಿ ನಡೆದ ಹಿಂಸೆ ಮುಂತಾದ ಕ್ರಮಗಳ ನೆಲೆಯಲ್ಲಿ ವಿವರಿಸಿ.
 2. ಭಾರತೀಯ ಆರ್ಥಿಕತೆಯ ಮೇಲೆ ಈ ಬಿಕ್ಕಟ್ಟುಗಳು ಉಂಟುಮಾಡುವ ಪರಿಣಾಮಗಳನ್ನು ಬರೆಯಿರಿ
  1. EoDB ಯಲ್ಲಿ ರಾಷ್ಟ್ರದ ಸ್ಥಾನ
  2. ಉದ್ಯೋಗದ ಅವಕಾಶಗಳು ಮುಂತಾದವು
 3. ಕೈಗಾರಿಕೆ ಮತ್ತು ಕಾರ್ಮಿಕರ ನೆಲೆಯಲ್ಲಿ ಸಮಸ್ಯೆಗಳಿಗೆ ಪರಿಹಾರ ಕ್ರಮಗಳನ್ನು ಸೂಚಿಸಿ.
 4. ಈ ಬಿಕ್ಕಟ್ಟುಗಳನ್ನು ನಿವಾರಿಸುವಲ್ಲಿ ಇತ್ತೀಚಿಗೆ ಜಾರಿಗೆಯಾದ ಕಾರ್ಮಿಕರ ನವ ಕಾನೂನುಗಳ ಪಾತ್ರವನ್ನು ಬರೆಯಿರಿ.

ಉಪಸಂಹಾರ:

ಮುಂದಿನ ಮಾರ್ಗದ ಕುರಿತು ಬರೆಯಿರಿ.

 

ವಿಷಯ: ಮನೋಧೋರಣೆ : ಆಶಯ, ರಚನೆ ಮಾತು ಕಾರ್ಯಗಳು; ಆಲೋಚನೆ ಮತ್ತು ನಡತೆಯೊಂದಿಗಿನ ಸಂಬಂಧ; ನೀತಿಯತೆ ಮತ್ತು ರಾಜಕೀಯ ಮನೋಧೋರಣೆ; ಸಾಮಾಜಿಕ ಪ್ರಭಾವ ಮತ್ತು ಮನವೊಲಿಸುವಿಕೆ

6. You can change your behavior by changing your attitude. Elucidate. (150 words)

6. ವ್ಯಕ್ತಿ ತನ್ನ ಮನೋಧೋರಣೆಯನ್ನು ಬದಲಾಯಿಸುವ ಮೂಲಕ ತನ್ನ ವರ್ತನೆಯನ್ನು ಬದಲಾಯಿಸಬಹುದು. ಸೋದಾಹರಣವಾಗಿ ವಿವರಿಸಿ. (150 ಪದಗಳು)

Reference: Ethics, Integrity and Aptitude by Lexicon Publications.

ಪ್ರಶ್ನೆಯ ಆಶಯ :

ಆಲೋಚನೆ ಮತ್ತು ನಡವಳಿಕೆಯ ನಡುವಿನ ಸಂಬಂಧ

ಉತ್ತರದ ರಚನೆ:

ಪೀಠಿಕೆ:

ಮನೋಧೋರಣೆ ಮತ್ತು ನಡವಳಿಕೆಯನ್ನು ವ್ಯಾಖ್ಯಾನಿಸಿ . ಇವುಗಳ ನಡುವಿನ ವ್ಯತ್ಯಾಸವನ್ನು ಬರೆಯಿರಿ

ಮುಖ್ಯ ಭಾಗ:

ಸೂಕ್ತ ಉದಾಹರಣೆ ಸಹಿತವಾಗಿ ಮನೋಧೋರಣೆಯ ಬದಲಾವಣೆ ಮತ್ತು ಅದರಿಂದ ನಡವಳಿಕೆ ಬದಲಾಗುವ ಕುರಿತು ವಿವರಿಸಿ.

ನಡವಳಿಕೆ ಮತ್ತು ಮನೋಧೋರಣೆಯ ಪರಸ್ಪರ ಪ್ರಭಾವಿಸುವುದರ ಕುರಿತು ಬರೆಯಿರಿ. ಸಮಗ್ರತೆ, ಅನುಕಂಪೆ, ಪರಾನುಭೂತಿ, ಅಂತಃಕರಣಗಳ ಅಗತ್ಯತೆಯನ್ನು ಬರೆಯಿರಿ.

ಉಪಸಂಹಾರ:

ಧನಾತ್ಮಕ ನೆಲೆಯ ಮನೋಧೋರಣೆ ಮತ್ತು ಸರಿಯಾದ ನಡವಳಿಕೆ ನಮ್ಮ ಜೀವನದ ಮೇಲೆ ಉಂಟುಮಾಡುವ ಪರಿಣಾಮವನ್ನು ಕುರಿತು ಬರೆಯಿರಿ.

 

ವಿಷಯ : ಸರ್ಕಾರದಲ್ಲಿ ಮಾಹಿತಿ ಹಂಚಿಕೆ ಮತ್ತು ಪಾರದರ್ಶಕತೆ, ಮಾಹಿತಿ ಹಕ್ಕು, ನೈತಿಕ ಮತ್ತು ನೀತಿ ಸಂಹಿತೆ;

7. In a democracy, citizens are the rulers of the government and are thus, owners of all the information on public records. Debate in the light of dilution of RTI act, 2005. (150 words)

ಪ್ರಜಾಪ್ರಭುತ್ವದಲ್ಲಿ ನಾಗರಿಕರು ಸರ್ಕಾರದ ಆಳ್ವಿಕೆದಾರರು ಮತ್ತು ಸಾರ್ವಜನಿಕ ದಾಖಲೆಯ ಸಂಪೂರ್ಣ ಮಾಹಿತಿಯ ಒಡೆಯರು. ಮಾಹಿತಿ ಹಕ್ಕು ಕಾಯ್ದೆಯನ್ನು (2005) ದುರ್ಬಲಗೊಳಿಸಿದ ಹಿನ್ನೆಲೆಯಲ್ಲಿ ಚರ್ಚಿಸಿ.  (150 ಪದಗಳು)

Reference: The Hindu 

ಪ್ರಶ್ನೆಯ ಆಶಯ :

ಆಡಳಿತದಲ್ಲಿ ಪಾರದರ್ಶಕತೆ ಮತ್ತು ಗೌಪ್ಯತೆಯ ಅಗತ್ಯತೆ ಹಾಗೂ ಪ್ರಾಮುಖ್ಯತೆ  

ಉತ್ತರದ ರಚನೆ

ಪೀಠಿಕೆ:

ನಾಗರಿಕರು ಮಾಹಿತಿ ಪಡೆಯುವ ಹಕ್ಕನ್ನು ಕುರಿತು ಬರೆಯಿರಿ.

ಮುಖ್ಯ ಭಾಗ:

 1. ಸಾರ್ವಜನಿಕ ದಾಖಲೆಗಳಲ್ಲಿ ಪಾರದರ್ಶಕತೆಯ ಪ್ರಾಮುಖ್ಯತೆಯನ್ನು ಬರೆಯಿರಿ.
 2. ಸರ್ಕಾರದ ಕಾರ್ಯ ವೈಖರಿಯಲ್ಲಿ ಪಾರದರ್ಶಕತೆ ಮತ್ತು ಗೌಪ್ಯತೆಯ ನಡುವಿನ ಸಮತೋಲನತೆ ಕುರಿತು ಬರೆಯಿರಿ.
 3. RTI ಕಾಯ್ದೆ (2005) ಯಲ್ಲಿ ಇತ್ತೀಚಿಗೆ ಸರ್ಕಾರದ ತಿದ್ದುಪಡಿಗಳನ್ನು ಬರೆದು ಪರಿಶೀಲಿಸಿ.

ಉಪಸಂಹಾರ: 

2ನೇ ARC ಮಾಡಿರುವ ಶಿಫಾರಸುಗಳನ್ನು ಬರೆಯಿರಿ.


 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos