Print Friendly, PDF & Email

ಇನ್ ಸೈಟ್ಸ್ ಸೆಕ್ಯೂರ್ – 2020 ಕನ್ನಡ – 19 ಡಿಸೆಂಬರ 2020

 

Join Our official Telegram Channel for Important Tips and Guidance: https://t.me/insightsIAStips

ಸಾಮಾನ್ಯ ಅಧ್ಯಯನ – 1


 

1. Give an account of economic activities in the British type climate. Why is Lumbering so profitable in this climatic type? (250 words)

1. ಬ್ರಿಟಿಷ್ ಮಾದರಿ ವಾಯುಗುಣದಲ್ಲಿನ ಆರ್ಥಿಕ ಚಟುವಟಿಕೆಗಳ ಕುರಿತು ಬರೆಯಿರಿ. ಪಿಟೋಪಕರಣಗಳ ಕಾರ್ಯ ಈ ಭಾಗದಲ್ಲಿ ಲಾಭದಾಯಕವಾಗಿರಲು ಕಾರಣವೇನು? (250 ಪದಗಳು)

Reference: Certificate of Physical Geography by GC Leong.


ಸಾಮಾನ್ಯ ಅಧ್ಯಯನ – 1


 

2.  True democracy cannot exist unless all citizens have a right to participate in the affairs of the polity of the country. Comment. (250 words)

2. ಸರ್ವ ನಾಗರೀಕರಿಗೆ ದೇಶದ ರಾಜ್ಯಶಾಸ್ತ್ರದ ವ್ಯವಹಾರಗಳಲ್ಲಿ ಭಾಗಿತ್ವದ ಹಕ್ಕಿರದಿದ್ದರೆ ನೈಜ ಪ್ರಜಾಪ್ರಭುತ್ವ ಅನುಷ್ಟಾನವಾಗಲು ಸಾಧ್ಯವಿಲ್ಲ. ಚರ್ಚಿಸಿ (250 ಪದಗಳು)

Reference: Indian Express 


ಸಾಮಾನ್ಯ ಅಧ್ಯಯನ – 3


 

3.  As landholdings are too small for mechanisation, can land pooling and land leasing be a panacea for it? Critically analyse. (250 words)

 3. ಭಾರತದಲ್ಲಿ ಬಹುತೇಕ ಕೃಷಿ ಭೂಮಿ ಕಿರು ಹಿಡುವಳಿಯಾಗಿದ್ದು, ಯಾಂತ್ರೀಕರಣದ ಸಮಸ್ಯೆಯನ್ನು ಎದುರಿಸುತ್ತಿದೆ. ಇದಕ್ಕೆ ಕೃಷಿ ಭೂಮಿಯ ಪೂಲಿಂಗ್ ಮತ್ತು ಭೂಮಿಯ ಗುತ್ತಿಗೆ ನೀಡಿಕೆ ಕ್ರಮಗಳು ರಾಮಬಾಣವಾಗಲಿವೆಯೇ? ವಿಮರ್ಶಾತ್ಮಕವಾಗಿ ಪರಿಶೀಲಿಸಿ. (250 ಪದಗಳು)

Reference: The Hindu

 

4. Leveraging technology is the only sustainable solution for MSMEs, as it improves all aspects of their business. Elaborate. (250 words)

 4. ವ್ಯವಹಾರದ ಸರ್ವ ಅಂಶಗಳನ್ನು ಉತ್ತಮಗೊಳಿಸುವ ತಂತ್ರಜ್ಞಾನದ ಸಮರ್ಪಕ ಬಳಕೆ MSMEಗಳಿಗೆ ಏಕ ಮಾತ್ರ ಸುಸ್ಥಿರ ಕ್ರಮವಾಗಿದೆ. ವಿಷದಪಡಿಸಿ. (250 ಪದಗಳು)

Reference: Indian Express 

 

5. A proper road map supported government investment and implementation on ground is needed move on from coal legacy to a gas based economy. Critically comment. (250 words)

5. ಕಲ್ಲಿದ್ದಲಿನ ಯುಗದಿಂದ ಅನಿಲಾಧಾರಿತ ಆರ್ಥಿಕತೆಯಡೆಗಿನ ನಡಿಗೆ ಸರ್ಕಾರದ ಹೂಡಿಕೆ ಮತ್ತು ಅನುಷ್ಠಾನದ ಸಮರ್ಪಕತೆಯನ್ನು ಅವಲಂಭಿಸಿದೆ. ವಿಮರ್ಶಾತ್ಮಕವಾಗಿ ಪರಿಶೀಲಿಸಿ.(250 ಪದಗಳು)

References: The Hindu 


ಸಾಮಾನ್ಯ ಅಧ್ಯಯನ – 4


 

6. Legality is not the standard of right or wrong, Humanity is. Elaborate. (150 words)

6. ಕಾನೂನಾತ್ಮಕತೆಯ ಬದಲು ಮಾನವೀಯತೆ ಸರಿ-ತಪ್ಪುಗಳ ಮಟ್ಟವನ್ನು ನಿರ್ಧರಿಸುವುದು. ಸೋದಾಹರಣವಾಗಿ ವಿವರಿಸಿ. (150 ಪದಗಳು)

Reference: Ethics, Integrity and Aptitude by Lexicon Publications.

 

7. Work culture not only determines efficiency but also probity. Comment. (150 words)

7. ವೃತ್ತಿ ಸಂಸ್ಕೃತಿಯನ್ನು ದಕ್ಷತೆಯಷ್ಟೆ ಸತ್ಯನಿಷ್ಟತೆಯು ನಿರ್ಧರಿಸುತ್ತದೆ. ಟಿಪ್ಪಣಿ ಬರೆಯಿರಿ. (150 ಪದಗಳು)

Reference: Ethics, Integrity and Aptitude by Lexicon Publications.


  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos