Join Our official Telegram Channel for Important Tips and Guidance: https://t.me/insightsIAStips
ಸಾಮಾನ್ಯ ಅಧ್ಯಯನ – 1
ವಿಷಯ : ಭೂಕಂಪಗಳು, ಸುನಾಮಿ,ಜ್ವಾಲಾಮುಖಿ ಚಟುವಟಿಕೆ, ಚಂಡಮಾರುತ ಮುಂತಾದ ಪ್ರಮುಖ ಭೌಗೋಳಿಕ ವಿದ್ಯಮಾನಗಳು.
1. ಉದಾಹರಣೆಯೊಂದಿಗೆ ಜ್ವಾಲಾಮುಖಿಗಳ ನಿರ್ಮಾಣ, ಅವುಗಳ ವಿಧಗಳು ಮತ್ತು ಸಂಬಂಧಿಸಿದ ರಚನೆಗಳ ಕುರಿತು ವಿವರಿಸಿ.
Reference: Fundamentals of Physical Geography by G C Leong, Fundamentals of Physical Geography – class XI NCERT
ಪ್ರಶ್ನೆಯ ಆಶಯ
ಜ್ವಾಲಾಮುಖಿಗಳ ಮಹತ್ವ. ಇದು ಭೂಮಿಯ ಮೇಲ್ಮೈ ಮೇಲೆ ಉಂಟು ಮಾಡುವ ರಚನೆಗಳು
ಉತ್ತರದ ರಚನೆ
ಪೀಠಿಕೆ:
ಜ್ವಾಲಾಮುಖಿಗಳ ವ್ಯಾಖ್ಯಾನವನ್ನು ಬರೆಯಿರಿ.
ಮುಖ್ಯಭಾಗ:
- ಜ್ವಾಲಾಮುಖಿ ನಿರ್ಮಾಣ ಕುರಿತು ಬರೆಯಿರಿ
- ಸೂಕ್ತ ಚಿತ್ರ ಮತ್ತು ವಿವರಣೆಯೊಂದಿಗೆ ಜ್ವಾಲಾಮುಖಿಗಳ ವಿಧಗಳನ್ನು ವಿಷದಪಡಿಸಿ.
- ಜ್ವಾಲಾಮುಖಿಗಳಿಂದ ನಿರ್ಮಾಣವಾಗುವ ಭೂ ಸ್ವರೂಪಗಳ ಕುರಿತು ಬರೆಯಿರಿ.
- ಅಂತರ್ಜನಿತ
- ಬಹಿರ್ಜನಿತ
ಉಪಸಂಹಾರ:
ಜ್ವಾಲಾಮುಖಿಗಳ ಮಹತ್ವ ಕುರಿತು ಬರೆಯಿರಿ.
ವಿಷಯ : ಭೂಕಂಪಗಳು, ಸುನಾಮಿ,ಜ್ವಾಲಾಮುಖಿ ಚಟುವಟಿಕೆ, ಚಂಡಮಾರುತ ಮುಂತಾದ ಪ್ರಮುಖ ಭೌಗೋಳಿಕ ವಿದ್ಯಮಾನಗಳು
“ಭೂ ಕುಸಿತಗಳು ಸೈಸರ್ಗಿಕ ವಿದ್ಯಾಮಾನಗಳಷ್ಟೇ ಅಲ್ಲ“ ಎಂಬುದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಇದನ್ನು ನಿಯಂತ್ರಿಸುವ ಕ್ರಮಗಳ ಕುರಿತು ಚರ್ಚಿಸಿ.
Reference: Fundamentals of Physical Geography by G C Leong
ಪ್ರಶ್ನೆಯ ಆಶಯ
ಭೂಮಿಯ ಮೇಲಿನ ವಿಪತ್ತುಗಳು ನೈಸರ್ಗಿಕವಾಗಿರುವಷ್ಟೇ ಮನವಜನ್ಯವಾಗಿವೆ. ಮಾನವನ ಅಭಿವೃದ್ಧಿ ಪ್ರಕ್ರಿಯೆಗಳ ಬಾಹ್ಯ ಪರಿಣಾಮಗಳು
ಉತ್ತರದ ರಚನೆ
ಪೀಠಿಕೆ:
ಪ್ರಶ್ನೆಯ ಹಿನ್ನೆಲೆ ಕುರಿತು ಬರೆಯಿರಿ.
ಭಾರತದಾದ್ಯಂತ ಅತಿ ಹೆಚ್ಚು ಮಳೆಯಾದಾಗ ಭೂಕುಸಿತಗಳು ಉಂಟಾಗಿ ಜೀವ ಮತ್ತು ಆಸ್ತಿಪಾಸ್ತಿಗೆ ಭಾರಿ ಹಾನಿ ಉಂಟಾಗುವುದು. ಇತ್ತೀಚೆಗೆ ಕೇರಳದಲ್ಲಿ, 2013 ರಲ್ಲಿ ಉತ್ತರಾಖಂಡ ಪ್ರಕರಣ 5,000 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದೆ.
ಮುಖ್ಯಭಾಗ:
- ಭೂ ಕುಸಿತದ ವ್ಯಾಖ್ಯಾನ ಕುರಿತು ಬರೆಯಿರಿ
- ಭೂ ಕುಸಿತಕ್ಕೆ ಕಾರಣಗಳನ್ನು ಬರೆಯಿರಿ.
- ಮಂದಗತಿಯ ಶಿಥಿಲೀಕರಣ
- ಮಣ್ಣಿನ ಸವಕಳಿ
- ಭೂಕಂಪ ಮತ್ತು ಜ್ವಾಲಾಮುಖಿಗಳು
- ಭೂ ಕುಸಿತಗಳು ಉಂಟಾಗಲು ಮಾನವನ ಚಟುವಟಿಕೆಗಳು ಕಾರಣವೆಂಬುದನ್ನು ವಿವರಿಸಿ.
- ಭೂ ಕುಸಿತಗಳ ನಿವಾರಣೆಗೆ ಮತ್ತು ನಿರ್ವಹಣೆಗೆ ಕ್ರಮಗಳನ್ನು ಸೂಚಿಸಿ.
ಉಪಸಂಹಾರ:
ಮುಂದಿನ ಕ್ರಮಗಳ ಕುರಿತು ಬರೆಯಿರಿ
ವಿಷಯ : ಆರೋಗ್ಯ, ಶಿಕ್ಷಣ, ಮಾನವ ಸಂಪನ್ಮೂಲಗಳಿಗೆ ಸಂಬಂಧಿಸಿದ ಸಾಮಾಜಿಕ ವಲಯಗಳ ನಿರ್ವಹಣೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳು
3. ಭಾರತದಲ್ಲಿ ನೈರ್ಮಲ್ಯ ಕುರಿತಾದ ಸಮಸ್ಯೆ ಮೂಲಸೌಕರ್ಯ ಕೊರತೆಯೊಂದಿಗೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಪೂರ್ವಾಗ್ರಹಗಳು ಕಾರಣವೆಂಬುದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಮತ್ತು ವಿಶ್ಲೇಷಣಾತ್ಮಕವಾಗಿ ಚರ್ಚಿಸಿ.
Reference: Indian Express
ಪ್ರಶ್ನೆಯ ಆಶಯ
ಸಮಾಜದಲ್ಲಿ ನೈರ್ಮಜ್ಯದ ಅಗತ್ಯತೆ ಮತ್ತು ಅನುಷ್ಠಾನಗೊಳಿಸುವಲ್ಲಿನ ಸಮಸ್ಯೆಗಳು
ಉತ್ತರದ ರಚನೆ
ಪೀಠಿಕೆ:
ಸೂಕ್ತ ಅಂಕಿಅಂಶಗಳ ಮೂಲಕ ಭಾರತದಲ್ಲಿ ನೈರ್ಮಲ್ಯದ ಸ್ಥಿತಿಗತಿಯ ಕುರಿತು ಬರೆಯಿರಿ.
ಮುಖ್ಯಭಾಗ:
ನೈರ್ಮಲ್ಯದ ಸಮಸ್ಯೆಗಳಿಗೆ ಮೂಲಸೌಕರ್ಯದ ಕೊರತೆಗಳ ಕುರಿತು ಬರೆಯಿರಿ
- ಶೌಚಾಲಯಗಳ ಅಭಾವ
- ಮಲಹೊರುವಿಕೆಯ ಸಮಸ್ಯೆಗಳು
- ಭೌತಿಕ ಸಂಪನ್ಮೂಲಗಳ ಕೊರತೆ ಮುಂತಾದವು
ನೈರ್ಮಲ್ಯದ ಸಮಸ್ಯೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಂಶಗಳಿಗೆ ಸಂಬಂಧಿಸಿದೆ ಎನ್ನುವುದನ್ನುಉದಾಹರಣೆ ಸಹಿತ ಚರ್ಚಿಸಿ.
- ಜಾತಿ ವ್ಯವಸ್ಥೆ
- ಸಾಮಾಜಿಕ ತಾರತಮ್ಯ
- ಜನಸಂಖ್ಯೆ ಮತ್ತು ಬಡತನ
- ಭೌತಿಕ ಸಂಪನ್ಮೂಲಗಳ ಕೊರತೆ ಮುಂತಾದವು
ಸರ್ಕಾರ ತೆಗೆದುಕೊಂಡ ಕ್ರಮಗಳ ಕುರಿತು ಬರೆಯಿರಿ
ಉಪಸಂಹಾರ:
ನೈತಿಕ ಮತ್ತು ಭೌತಿಕ ನೆಲೆಯಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಸೂಚಿಸಿ.
ಸಾಮಾನ್ಯ ಅಧ್ಯಯನ – 2
ವಿಷಯ : ಆರೋಗ್ಯ, ಶಿಕ್ಷಣ, ಮಾನವ ಸಂಪನ್ಮೂಲಗಳಿಗೆ ಸಂಬಂಧಿಸಿದ ಸಾಮಾಜಿಕ ವಲಯಗಳ ನಿರ್ವಹಣೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳು
4. ಭಾರತದಲ್ಲ ಕೌಶಲ್ಯಾಭಿವೃದ್ಧಿಗಾಗಿ ಸರ್ಕಾರ ಅನೇಕ ನೀತಿಗಳನ್ನು ಜಾರಿಗೆ ತಂದಿದೆ. ಆದರೂ, ದೇಶದಲ್ಲಿ ಕೌಶಲ್ಯಾಭಿವೃದ್ಧಿ ಒಂದು ಮಹತ್ವದ ಸವಾಲಾಗಿದೆ. ಪರಿಶೀಲಿಸಿ
Reference: The Hindu
ಪ್ರಶ್ನೆಯ ಆಶಯ
ಕೌಶಲ್ಯಾಭಿವೃದ್ಧಿಯ ಮಹತ್ವ ಮತ್ತು ಅದು ದೇಶದ ಆರ್ಥಿಕ ಮತ್ತು ಸಾಮಾಜಿಕ ಆಯಾಮಗಳ ಮೇಲೆ ಅದು ಬೀರುವ ಪರಿಣಾಮ.
ಉತ್ತರದ ರಚನೆ
ಪೀಠಿಕೆ:
ಭಾರತದಲ್ಲಿ ಕೌಶಲ್ಯಾಭಿವೃದ್ಧಿ ಕುರಿತು ಸಂಕ್ಷಿಪ್ತವಾಗಿ ವಿವರಿಸಿ.
ಮುಖ್ಯಭಾಗ:
ದೇಶದಲ್ಲಿ ಕೌಶಲ್ಯಾಭಿವೃದ್ಧಿಯ ಪ್ರಾಮುಖ್ಯತೆಯನ್ನು ವಿವರಿಸಿ. ಈ ನಿಟ್ಟಿನಲ್ಲಿ ಸರ್ಕಾರ ತೆಗೆದುಕೊಂಡಿರುವ ಕ್ರಮಗಳನ್ನು ಚರ್ಚಿಸಿ.
- ಜನಸಂಖ್ಯಾ ನೆಲೆಯಲ್ಲಿ ಮತ್ತು ತಾಂತ್ರಿಕವಾಗಿ
- ಉದ್ಯೋಗಶಿಲತೆ ಮತ್ತು ಕಾರ್ಮಿಕ ಕಾನೂನುಗಳು
- ಕೌಶಲ್ಯ ಭಾರತ ಯೋಜನೆ
- ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ ಮುಂತಾದವು
ಭಾರತದಲ್ಲಿ ಕೌಶಲ್ಯಯುಕ್ತ ಜನತೆಯಲ್ಲಿನ ಸಮಸ್ಯೆಗಳು –
- ಉದ್ಯೋಗಶಿಲತೆ ಮತ್ತು ಉದ್ಯೋಗ ದರ
- ತರಬೇತಿಯ ಅಭಾವ
- ಮಹಿಳಾ ಭಾಗಿತ್ವದ ಕನಿಷ್ಟತೆ
- ಗ್ರಾಮೀಣ ವಲಯದಲ್ಲಿ ಕೌಶಲ್ಯದ ಕೊರತೆ ಮುಂತಾದವು
ಸಮಸ್ಯೆ ನಿವಾರಿಸಲು ಸರ್ಕಾರದ ಕ್ರಮಗಳ ಕುರಿತು ಬರೆಯಿರಿ
ಉಪಸಂಹಾರ:
ಮುಂದಿನ ಕ್ರಮಗಳ ಕುರಿತು ಬರೆಯಿರಿ. ಯೋಜನೆಗಳ ನಡುವಿನ ಅಂತರ್-ಸಂಬಂಧ, ಕೌಶಲ್ಯ ಕೇಂದ್ರಗಳ ಸ್ಥಾಪನೆ ಮುಂತಾದವು.
ಸಾಮಾನ್ಯ ಅಧ್ಯಯನ – 3
ವಿಷಯ : ಭಾರತದ ಆರ್ಥಿಕತೆ, ಯೋಜನೆ, ಸಂಪನ್ಮೂಲಗಳ ಕ್ರೋಡೀಕರಣ, ಬೆಳವಣಿಗೆ, ಅಭಿವೃದ್ಧಿ ಮತ್ತು ಉದ್ಯೋಗಗಳಿಗೆ ಸಂಬಂಧಿಸಿದ ಸಮಸ್ಯೆಗಳು; ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತೀಯರ ಸಾಧನೆಗಳು, ದೇಶಿಯ ತಂತ್ರಜ್ಞಾನ, ನವ ತಂತ್ರಜ್ಞಾನದ ಅಭಿವೃದ್ಧಿ
5. Account for the prospects and challenges of AI economy in India. (250 words)
5. ಭಾರತದಲ್ಲಿ ಕೃತಕ ಬುದ್ದಿಮತ್ತೆ (AI) ಆರ್ಥಿಕತೆಯ ಸವಾಲುಗಳು ಮತ್ತು ಅವಕಾಶಗಳ ಕುರಿತು ವಿವರಿಸಿ.
Reference: The Hindu
ಪ್ರಶ್ನೆಯ ಆಶಯ
ಕೃತಕ ಬುದ್ದಿಮತ್ತೆಯ (AI) ಅಗತ್ಯತೆ ಮತ್ತು ಸವಾಲುಗಳು. 4ನೇ ಕೈಗಾರಿಕಾ ಕ್ರಾಂತಿಯ ಅವಕಾಶಗಳು ಮತ್ತು ಸವಾಲುಗಳು
ಉತ್ತರದ ರಚನೆ
ಪೀಠಿಕೆ:
AI ಕುರಿತ ಅಂಕಿಅಂಶಗಳನ್ನು ಬರೆಯಿರಿ.
- NASSCOM ವರದಿಯಂತೆ 2025 ರ ವೇಳೆಗೆ 450-500 ಬಿಲಿಯನ್ ಡಾಲರ್ ನಷ್ಟು ಕೊಡುಗೆ ನೀಡುವುದು.
- ಇದು ಸರ್ಕಾರದ ಅಶೋತ್ತರವಾದ 5 ಟ್ರಿಲಿಯನ್ ಡಾಲರ್’ನ ಶೇ 10 ರಷ್ಟಿದೆ.
ಮುಖ್ಯಭಾಗ:
ಭಾರತಕ್ಕೆ AI ನೀಡಿರುವ ಅವಕಾಶಗಳನ್ನು ಚರ್ಚಿಸಿ.
- ತಾಂತ್ರಿಕ ಪರಿಹಾರಗಳು
- ವೈದ್ಯಕೀಯ ಅನ್ವೇಷಣೆ ಮತ್ತು ಚಿಕಿತ್ಸಾ ಪ್ರಕ್ರಿಯೇಗಳು
- ನವ ಕೃಷಿ ಪದ್ಧತಿಗಳು
- ಸಾರಿಗೆ ಮತ್ತು ಸಂವಹನ ಮುಂತಾದವು
ಭಾರತದಲ್ಲಿ AI ಉತ್ತೇಜನಕ್ಕೆ ಸರ್ಕಾರ ತೆಗೆದುಕೊಂಡಿರುವ ಕ್ರಮಗಳನ್ನು ಚರ್ಚಿಸಿ.
ಮುಂದಿನ ಕ್ರಮಗಳ ಕುರಿತು ಬರೆಯಿರಿ.
ಉಪಸಂಹಾರ:
ತಂತ್ರಜ್ಞಾನದಲ್ಲಿ ನೈತಿಕತೆಯ ಪ್ರಾಮುಖ್ಯತೆ. ಜವಾಬ್ದಾರಿಯುತ ತಂತ್ರಜ್ಞಾನದ ಅಳವಡಿಕೆಗೆ ಕ್ರಮಗಳು.
ವಿಷಯ : ದುರ್ಬಲ ವರ್ಗಗಳ ಕಲ್ಯಾಣ ಮತ್ತು ರಕ್ಷಣೆಗೆ ಕೇಂದ್ರ ಮತ್ತು ರಾಜ್ಯಗಳ ಯೋಜನೆ, ಶಾಸನ, ಸಂಸ್ಥೆ ಮತ್ತು ಪ್ರಾಧಿಕಾರಗಳು;
6. ಅಂಗನವಾಡಿ ಕೇಂದ್ರಗಳು ಮಕ್ಕಳ ಏಕೀಕೃತ ಅಭಿವೃದ್ಧಿ ಯೋಜನೆಯ (ICDS’s) ಸೇವೆಗಳ ಪೂರೈಕಾ ಸಾಧನಗಳು. ಚರ್ಚಿಸಿ.
Reference: Indian Express
ಪ್ರಶ್ನೆಯ ಆಶಯ
ಸಾಮಾಜಿಕ ಬಂಡವಾಳದ ನಿರ್ಮಾಣ ಮತ್ತು ಉನ್ನತಿಯಲ್ಲಿ ಅಂಗನವಾಡಿ ಕೇಂದ್ರಗಳ ಪಾತ್ರ
ಉತ್ತರದ ರಚನೆ
ಪೀಠಿಕೆ:
ಅಂಗನವಾಡಿ ಕೇಂದ್ರ ಮತ್ತು ಸಮಾಜ ಕಲ್ಯಾಣ ಯೋಜನೆಗಳ ನಡುವಿನ ಸಂಬಂಧ ಕುರಿತು ಬರೆಯಿರಿ.
ಮುಖ್ಯಭಾಗ:
ICDS ಯೋಜನೆಯನ್ನು ವಿವರಿಸಿ. – ಉದ್ದೇಶ, ಪ್ರಮುಖಾಂಶಗಳು.
ಸೇವಾ ಪೂರೈಕಾ ವ್ಯವಸ್ಥೆಯಲ್ಲಿನ ನ್ಯೂನ್ಯತೆ ಮತ್ತು ಸಮಸ್ಯಗಳ ಕುರಿತು ಬರೆಯಿರಿ
ಸಮಾಜ ಕಲ್ಯಾಣ ಮತ್ತು ಸೇವಾ ಪೂರೈಕೆಯನ್ನು ಉತ್ತಮಗೊಳಿಸುವಲ್ಲಿ ಅಂಗನವಾಡಿ ಕೇಂದ್ರಗಳ ಪಾತ್ರವನ್ನು ವಿಷದಪಡಿಸಿ.
ಉಪಸಂಹಾರ:
ಮುಂದಿನ ಕ್ರಮಗಳ ಕುರಿತು ಬರೆಯಿರಿ.
ಸಾಮಾನ್ಯ ಅಧ್ಯಯನ – 4
Topic : Ethics based Case study
ಪ್ರಶ್ನೆಯ ಆಶಯ
ನೈತಿಕ ಸಂದಿಗ್ಧತೆಯನ್ನು ನಿವಾರಿಸುವ ವ್ಯಕ್ತಿಯ ಸಾಮರ್ಥ್ಯ. ಅಡಿಕಾರಿಯಲ್ಲಿನ ಸಾರ್ವಜನಿಕ ಮೌಲ್ಯಗಳ ಬಗೆಗಿನ ಬದ್ಧತೆಯ ಅನಾವರಣ.
ಉತ್ತರದ ರಚನೆ
ಪೀಠಿಕೆ :
ಪ್ರಶ್ನೆಯ ಸಂದರ್ಭವನ್ನು ಕುರಿತು ಚರ್ಚಿಸಿ
ಮುಖ್ಯಭಾಗ :
- ಯೋಜನೆಯ ಧ್ಯೇಯಗಳನ್ನು ಚರ್ಚಿಸಿ.
- ಬೆಳೆ ನಷ್ಟಕ್ಕೆ ಬೆಂಬಲ
- ಆದಾಯದ ಸ್ಥಿರತೆ
- ಕೃಷಿಯ ಲಾಭದಾಯಕತೆಯ ವೃದ್ಧಿ ಮುಂತಾದವು
- ಯೋಜನೆಯ ಅನುಷ್ಟಾನದಲ್ಲಿರುವ ಸಮಸ್ಯೆಗಳು
- ದೂರು ಇತ್ಯರ್ಥ ಪ್ರಕ್ರಿಯೆ
- ಬ್ಯಾಂಕಿಂಗ್ ಸೌಲಭ್ಯ
- ವಿಮೆ ಸಲ್ಲಿಕಾ ಪ್ರಕ್ರಿಯೆ
- ಈ ಸಮಸ್ಯೆಗಳಿಗೆ ಪರಿಹಾರ ಮಾರ್ಗಗಳನ್ನು ಸೂಚಿಸಿ.
- ನಾಗರೀಕ ಸ್ನೇಹಿ ಆಡಳಿತ ಮತ್ತು ಸಕ್ರೀಯತೆ
- ಜನಪರ ಆಡಳಿತ ಪ್ರಕ್ರಿಯೆ
- ಸಾಮಾಜಿಕ ಒಪ್ಪಂದ ಮುಂತಾದವು
ಉಪಸಂಹಾರ :
ಸಾಮಾಜಿಕ ಒಪ್ಪಂದದಡಿಯಲ್ಲಿ ಜನರ ಕಲ್ಯಾಣದ ಜವಾಬ್ದಾರಿಯನ್ನು ಸರ್ಕಾರ ಹೊಂದಿದೆ. ಯೋಜನೆಗಳನ್ನು ರೈತನ ಪರವಾಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ.








