ಇನ್ ಸೈಟ್ಸ್ ಸೆಕ್ಯೂರ್ – 2020 ಕನ್ನಡ – 7 ಡಿಸೆಂಬರ 2020

 

Join Our official Telegram Channel for Important Tips and Guidance: https://t.me/insightsIAStips

ಸಾಮಾನ್ಯ ಅಧ್ಯಯನ – 1


 

ವಿಷಯ: ವಿಶ್ವದ ಪ್ರಾಕೃತಿಕ ಭೂಗೋಳಶಾಸ್ತ್ರದ ವೈಲಕ್ಷಣಗಳು

1. Discuss in detail the various Sources of Information about the interior of the earth. (250 words)

1. ಭೂಮಿಯ ಆಂತರಿಕ ರಚನೆಯನ್ನು ಕುರಿತ ಮಾಹಿತಿಯ ವಿವಿಧ ಮೂಲಗಳನ್ನು ವಿವರವಾಗಿ ಚರ್ಚಿಸಿ. (250 ಪದಗಳು)

Reference: Class 11 Geography Chapter 3 Interior of the Earth

ಪ್ರಶ್ನೆಯ ಆಶಯ

ಭೂಮಿಯ ಆಂತರಿಕ ರಚನೆಯ ಮಾಹಿತಿ

ಉತ್ತರದ ರಚನೆ

ಪೀಠಿಕೆ:

ಭೂಮಿಯ ಕುರಿತಾದ ಉನ್ನತ ಪರಿಕಲ್ಪನೆ ಮತ್ತು ಸಿದ್ಧಾಂತಗಳ ವೈಜ್ಞಾನಿಕ ಅಧ್ಯಯನಕ್ಕೆ ಭೂಮಿಯ ಆಂತರಿಕ ರಚನೆಯನ್ನು ಕುರಿತು ಮಾಹಿತಿ ಅತ್ಯಗತ್ಯ. ಈ ಮಾಹಿತಿಯ ಆಧಾರದ ಮೇಲೆ ಭೂಕಂಪ, ಜ್ವಾಲಾಮುಖಿ, ಸುನಾಮಿ ಮುಂತಾದ ಆಯಾಮಗಳನ್ನು ಅರಿಯಬಹುದು.

ಮುಖ್ಯ ಭಾಗ:

ಭೂಮಿಯ ಆಂತರಿಕ ರಚನೆಯನ್ನು ಎರಡು ಅಂಶಗಳಿಂದ ಅರಿಯಬಹುದು

  1. ನೇರ ಮೂಲಗಳು – ಶಿಲೆಗಳು, ಜ್ವಾಲಾಮುಖಿ ಸ್ಪೋಟ, ಮುಂತಾದವು
  2. ಪರೋಕ್ಷ ಮೂಲಗಳು –ಕ್ಷುದ್ರಗ್ರಹಗಳು, ಗುರುತ್ವ, ಅಯಸ್ಕಾಂತಿಯತೆ, ಭೂಕಂಪದ ಅಲೆಗಳು ಮುಂತಾದವು

ಸವಿವರವಾಗಿ ಈ ಮೇಲಿನ ಅಂಶಗಳನ್ನು ಮತ್ತು ಅವುಗಳಿಂದ ತಿಳಿಯುವ ಮಾಹಿತಿ ಕುರಿತು ಬರೆಯಿರಿ.

ಉಪಸಂಹಾರ:

ಮಹತ್ವ ಕುರಿತು ಬರೆಯಿರಿ.

 

ವಿಷಯ: ವಿಶ್ವದ ಪ್ರಾಕೃತಿಕ ಭೂಗೋಳಶಾಸ್ತ್ರದ ವೈಲಕ್ಷಣಗಳು

2. Account for Anthropocene as Earth’s new epoch and discuss its salient features. (250 words)

2. ಭೂಮಿಯ ನವ ಯುಗ (Epoch)ವಾದ ಅಂಥ್ರೋಪೋಸಿನ್ (Anthropocene) ಕುರಿತು ಬರೆಯಿರಿ. ಇದರ ವೈಲಕ್ಷಣಗಳನ್ನು ಚರ್ಚಿಸಿ. (250 ಪದಗಳು)

Reference: The Hindu The Hindu 

ಪ್ರಶ್ನೆಯ ಆಶಯ

ಭೂಮಿ ಮತ್ತು ಭೂಮಿಯ ಮೇಲೆ ಜೀವಿಗಳ ವಿಕಸನ ಮತ್ತು ಮಾನವಜನ್ಯತೆಯ ಪರಿಣಾಮ

ಉತ್ತರದ ರಚನೆ

ಪೀಠಿಕೆ:

ಭೌಗೋಳಿಕ ಬೆಳೆವಣಿಗೆಯ ಹಂತಗಳನ್ನು ಕುರಿತು ಸಂಕ್ಷಿಪ್ತವಾಗಿ ಬರೆಯಿರಿ.

ಮುಖ್ಯಭಾಗ:

  1. ಭೌಗೋಳಿಕ ಸಂಕೇತಗಳಾವುವು?
  2. ಅಂಥ್ರೋಪೋಸಿನ್ (Anthropocene) ಯುಗವನ್ನು ವಿಶ್ಲೇಷಿಸಿ.
  3. ಈ ಯುಗದ ಪ್ರಮುಖ ಲಕ್ಷಣಗಳನ್ನು ಬರೆಯಿರಿ.
  4. ಈ ಯುಗದ ಪ್ರಾಮುಖ್ಯತೆಯನ್ನು ಗುರುತಿಸಿ.

ಉಪಸಂಹಾರ:

ಮುಂದಿನ ಬೆಳವಣಿಗೆಯ ಕುರಿತು ಮಾಹಿತಿಯನ್ನು ಬರೆಯಿರಿ


ಸಾಮಾನ್ಯ ಅಧ್ಯಯನ – 2


 

ವಿಷಯ : ಭಾರತದ ಸಂವಿಧಾನ – ಐತಿಹಾಸಿಕ ಬೆಳವಣಿಗೆಗಳು, ಉಗಮ, ವಿಕಸನ, ಲಕ್ಷಣಗಳು, ತಿದ್ದುಪಡಿಗಳು, ಪ್ರಧಾನ ನಿಬಂಧನೆಗಳು ಮತ್ತು ಮೂಲ ರಚನೆ

3. What is Mahaparinirvan Diwas? Why is it celebrated? Discuss its significance. (250 words)

3. ಮಹಾಪರಿನಿರ್ವಾಣ ದಿವಸ ಎಂದರೇನು? ಇದರ ಆಚರಣೆಗೆ ಕಾರಣವನ್ನು ತಿಳಿಸಿ? ಇದರ ಪ್ರಾಮುಖ್ಯತೆಯನ್ನು ಚರ್ಚಿಸಿ.  (250 ಪದಗಳು)

Reference: News on Air

ಪ್ರಶ್ನೆಯ ಹಿನ್ನೆಲೆ

ಅಂಬೇಡ್ಕರರು ಸಮಾಜಕ್ಕೆ ನೀಡಿದ ಕೊಡುಗೆ ಮತ್ತು ಅವರ ಸಾಧನೆಗಳನ್ನು ಪರಿಗಣಿಸಿ ಡಿಸೆಂಬರ್ 6 ರಂದು ಈ ರೀತಿಯಾಗಿ ಸ್ಮರಿಸಿಕೊಳ್ಳಲಾಗುವುದು.

ಪ್ರಶ್ನೆಯ ಆಶಯ

ಮಹಾಪರಿನಿರ್ವಾಣದ ಪರಿಕಲ್ಪನೆ, ಬೌದ್ಧ ಧರ್ಮದ ತತ್ವಗಳು, ಭಾರತೀಯ ಸಮಾಜದ ಸ್ಥಿತಿಗತಿ.

ಉತ್ತರದ ರಚನೆ

ಪೀಠಿಕೆ:

ಬೌದ್ಧ ಧರ್ಮದ ಪ್ರಕಾರ ಪರಿನಿರ್ವಾಣದ ಅರ್ಥವನ್ನು ಬರೆಯಿರಿ. –

ಮುಖ್ಯಭಾಗ:

December 6 is observed to commemorate his unfathomable contribution to society and his achievements. Millions of people and followers assemble at the Chaitya Bhoomi (Dadar Chowpatty Beach in Mumbai), on this day.

ಅಂಬೇಡ್ಕರರ ಕೊಡುಗೆಗಳನ್ನು ವಿವರಿಸಿ.

  1. ನಿರ್ದೇಶಕ ತತ್ವಗಳ ಸೇರ್ಪಡೆ
  2. ಸಮಾಜದಲ್ಲಿ ಹಿಂದುಳಿದವರ ಏಳ್ಗೆಗಾಗಿ ಮೀಸಲಾತಿ ವ್ಯವಸ್ಥೆ
  3. ಸಮಾನತೆಯ ಹಕ್ಕುಗಳು
  4. ಪೂನಾ ಒಪ್ಪಂದ (1932)

ಉಪಸಂಹಾರ:

ಈ ರೀತಿಯ ದಿವಸಗಳ ಪ್ರಾಮುಖ್ಯತೆಯ ಕುರಿತು ಬರೆಯಿರಿ.

 

 ವಿಷಯ : ಆರೋಗ್ಯ, ಶಿಕ್ಷಣ, ಮಾನವ ಸಂಪನ್ಮೂಲಗಳಿಗೆ ಸಂಬಂಧಿಸಿದ ಸಾಮಾಜಿಕ ವಲಯಗಳ ನಿರ್ವಹಣೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳು.

4. Discuss the challenges before our country in the task of vaccine distribution; Also, suggest solutions to address such challenges. (250 words)

4. ನಮ್ಮ ದೇಶದಲ್ಲಿ ಲಸಿಕೆ ವಿತರಣೆಯ ಕಾರ್ಯ ಎದುರಿಸುವ ಸವಾಲುಗಳನ್ನು ಚರ್ಚಿಸಿ. ಈ ಸವಾಲುಗಳನ್ನು ಎದುರಿಸಲು ಪರಿಹಾರಗಳನ್ನು ಸೂಚಿಸಿ. (250 ಪದಗಳು)

Reference: Live Mint 

ಪ್ರಶ್ನೆಯ ಹಿನ್ನೆಲೆ

ಕೋವಿಡ್ -19 ಸಾಂಕ್ರಾಮಿಕವು ಭಾರತದಲ್ಲಿ ಲಸಿಕೆಯ ವಿತರಣೆಗೆ ಅನೇಕ ಸವಾಲುಗಳನ್ನು ಒಡ್ಡಿದೆ. ಇದನ್ನು ನಿವಾರಿಸಲು ರಾಸ್ತ್ರಿಯವಾಗಿ ಮತ್ತು ಜಾಗತಿಕವಾಗಿ ಅನೇಕ ಕ್ರಮಗಳಿಗೆ ಸರ್ಕಾರಗಳು ಮುಂದಾಗಿವೆ

ಪ್ರಶ್ನೆಯ ಆಶಯ

ಸಾರ್ವಜನಿಕ ಆರೋಗ್ಯದ ಮೇಲೆ ಲಸಿಕೆಯ ಪರಿಣಾಮ, ಲಸಿಕೆ ಆರೋಗ್ಯ ವ್ಯವಸ್ಥೆಯಲ್ಲಿ ಸೇರ್ಪಡೆಯಾಗಲು ಸಮರ್ಪಕ ಕ್ರಮಗಳ ಅಗತ್ಯತೆ.

ಉತ್ತರದ ರಚನೆ

ಪೀಠಿಕೆ:

ಪ್ರಶ್ನೆಯ ಹಿನ್ನೆಲೆಯನ್ನು ಸಂಕ್ಷಿಪ್ತವಾಗಿ ಬರೆಯಿರಿ

ಮುಖ್ಯಭಾಗ:

ಪೋಲಿಯೋ, ಟೆಟನಸ್, ಹೆಪಟೈಟಿಸ್-ಬಿ, ಕೋವಿಡ್ -19 ಮುಂತಾದ ರೋಗಗಳು ಲಸಿಕೆಯ ಮೂಲಕ ನಿಯಂತ್ರಿಸಿ ನಿವಾರಿಸಬಹುದು.  

ಲಸಿಕೆಯ ವಿತರನೆಯಲ್ಲಿನ ಸಮಸ್ಯೆಗಳನ್ನು ಕುರಿತು ಬರೆಯಿರಿ

  1. ಸುಗಮತೆ (Convenience)
  2. ವಿಶ್ವಾಸಾರ್ಹತೆ (Confidence)
  3. ಸಂತೃಪ್ತತೆ (Complacency)

ವಿತರಣೆ ಪ್ರಕ್ರಿಯೆ ಎದುರಿಸುತ್ತಿರುವ ಸವಾಲುಗಳನ್ನು ನಿವಾರಿಸಲು ಪರಿಹಾರ ಮಾರ್ಗಗಳನ್ನು ಸೂಚಿಸಿ.

ಈ ನಿಟ್ಟಿನಲ್ಲಿ ಸರ್ಕಾರ ತೆಗೆದುಕೊಂಡ ಕ್ರಮಗಳ ಕುರಿತು ಬರೆಯಿರಿ

ಉಪಸಂಹಾರ:

ಖಾಸಗಿ ಸಂಸ್ಥೆಗಳ ಸಹಭಾಗಿತ್ವ, ತಂತ್ರಜ್ಞಾನಗಳ ಅಳವಡಿಕೆ ಮುಂತಾದ ಕ್ರಮಗಳ ಕುರಿತು ಬರೆಯಿರಿ

.


ಸಾಮಾನ್ಯ ಅಧ್ಯಯನ – 3


 

ವಿಷಯ: ಮೂಲಸೌಕರ್ಯ – ಶಕ್ತಿ, ಬಂದರು, ವಿಮಾನ ನಿಲ್ದಾಣಗಳು, ರಸ್ತೆ, ರೈಲ್ವೆ ಮುಂತಾದವು

5. How should India, an economy dependent on fossil fuels, navigate future energy transitions? Discuss with special focus on Technology as an answer to such a transition. (250 words)

5. ಪಳೆಯುಳಿಕೆ ಇಂಧನಗಳ ಮೇಲೆ ಅವಲಂಬಿತವಾದ ಭಾರತದಂತಹ ಆರ್ಥಿಕತೆ ಶಕ್ತಿಯ ಸ್ಥಿತ್ಯಂತರದ ರೀತಿಯನ್ನು ಬರೆಯಿರಿ. ಈ ಸ್ಥಿತ್ಯಂತರದಲ್ಲಿ ತಂತ್ರಜ್ಞಾನದ ನೆಲೆಯಲ್ಲಿ ಕ್ರಮಗಳನ್ನು ಚರ್ಚಿಸಿ. (250 ಪದಗಳು)

Reference: Indian Express

ಪ್ರಶ್ನೆಯ ಹಿನ್ನೆಲೆ

ತೈಲ ಯುಗ ಅಂತ್ಯವಾಗಿ ಶುದ್ಧ ಇಂಧನದ ಯುಗಾರಂಭವಾಗುತ್ತಿದೆ. ಈ ಇಂಧನದ ಕ್ಷೇತ್ರದಲ್ಲಿ ಭಾರತ ಮುಂಚೂಣಿಯಲ್ಲಿರಲು ಇದು ಸರಿಯಾದ ಸಮಯವಾಗಿದೆ.

ಪ್ರಶ್ನೆಯ ಆಶಯ

ಶುದ್ಧ ಇಂಧನದ ಆರ್ಥಿಕತೆಯ ಪ್ರಾಮುಖ್ಯತೆ, ಶಕ್ತಿ ಸ್ಥಿತ್ಯಂತರದಲ್ಲಿ ತಂತ್ರಜ್ಞಾನದ ಅಳವಡಿಕೆಯ ಮಹತ್ವ.

ಉತ್ತರದ ರಚನೆ

ಪೀಠಿಕೆ:

ಪ್ರಶ್ನೆಯ ಹಿನ್ನೆಲೆಯನ್ನು ಸಂಕ್ಷಿಪ್ತವಾಗಿ ಬರೆಯಿರಿ.

ಮುಖ್ಯಭಾಗ:

  1. ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ವಿವರಿಸಿ.
  2. ಭಾರತದಲ್ಲಿ ಶಕ್ತಿ ವಲಯದ ಸ್ಥಿತಿಯ ಕುರಿತು ವಿವರಿಸಿ.
  3. ಜಾಗತಿಕವಾಗಿ ಶಕ್ತಿಯ ಸ್ಥಿತ್ಯಂತರವನ್ನು ಬರೆಯಿರಿ.
    1. ಅಮೇರಿಕಾದ ಷೆಲ್ ಕ್ರಾಂತಿ
    2. ರಷ್ಯಾದ ಅನಿಲ ರಫ್ತು
    3. ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾದ ವಿವಾದ ಮುಂತಾದವು
  4. ತಂತ್ರಜ್ಞಾನದ ಪ್ರಾಮುಖ್ಯತೆಯನ್ನು ಚರ್ಚಿಸಿ. ಭಾರತದಲ್ಲಿ ಶಕ್ತಿಯ ಸ್ಥಿತ್ಯಂತರವನ್ನು ವಿವರಿಸಿ.

ಉಪಸಂಹಾರ:

ಬಹು ವಲಯಿಕ ನೆಲೆಯಲ್ಲಿ ಲಭ್ಯವಿರುವ ಕ್ರಮಗಳ ಕುರಿತು ಬರೆಯಿರಿ.

 

ವಿಷಯ : ನೇರ ಮತ್ತು ಪರೋಕ್ಷ ಕೃಷಿ ತೆರಿಗೆ ಮತ್ತು ಕನಿಷ್ಠ ಬೆಂಬಲ ಬೆಲೆಗೆ ಸಂಬಂಧಿತ ಸಮಸ್ಯೆಗಳು; ಸಾರ್ವಜನಿಕ ವಿತರಣಾ ವ್ಯವಸ್ಥೆಯ ಧ್ಯೇಯ, ಕಾರ್ಯ, ಮಿತಿಗಳು, ಮರುಸಂಯೋಜನೆ; ಸಂಗ್ರಹ ಸಮಸ್ಯೆಗಳು ಮತ್ತು ಆಹಾರ ಭದ್ರತೆ; ತಂತ್ರಜ್ಞಾನ ಅಳವಡಿಕೆ; ಪಶುಸಂಗೋಪನೆಯ ಆರ್ಥಿಕತೆ.

6. “In the ongoing farm debate in the country, the green reality check seems to be missing”, in this context discuss the need and importance of recognising agroecology and equity at the core of techno-scientific model of farming sector in the country. (250 words)

6. ಕೃಷಿ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ದೇಶದಲ್ಲಿ ಕೃಷಿ ಪರಿಸರ ವ್ಯವಸ್ಥೆ ಪ್ರಾಮುಖ್ಯತೆ ಮತ್ತು ಸಮತೆಯನ್ನು ತಾಂತ್ರಿಕ-ವೈಜ್ಞಾನಿಕ ಮಾದರಿಯಲ್ಲಿ ನೆಲೆಗೊಳಿಸುವುದು ಮುಖ್ಯ. (250 ಪದಗಳು)

Reference: Indian Express 

ಪ್ರಶ್ನೆಯ ಆಶಯ

ಪರಿಸರ ಆಧಾರಿತ ಕೃಷಿ ವ್ಯವಸ್ಥೆ ಮತ್ತು ಕೃಷಿಯಲ್ಲಿ ತಂತ್ರಜ್ಞಾನದ ಸಮತೆಯ ಅಗತ್ಯತೆ

ಉತ್ತರದ ರಚನೆ

ಪೀಠಿಕೆ:

ದೇಶದ ಕೃಷಿ ವಲಯದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಮತ್ತು ರೈತರ ಬೇಡಿಕೆಗಳನ್ನು ಕುರಿತು ಬರೆಯಿರಿ.

ಮುಖ್ಯಭಾಗ:

  1. ಸರ್ಕಾರ ಮತ್ತು ಪ್ರತಿಭಟನಾ ನಿರತ ರೈತರು ನಶಿಸುತ್ತಿರುವ ನೈಸರ್ಗಿಕ ಸಂಪನ್ಮೂಲಗಳ ಸವಾಲು ಮತ್ತು ವಾಯುಗುಣ ಬಿಕ್ಕಟ್ಟನ್ನು ಪರಿಗಣಿಸಿಲ್ಲ. ಈ ಸನ್ನಿವೇಶಕ್ಕೆ ಕಾರಣೀಭೂತವಾದ ಅಂಶಗಳನ್ನು ಚರ್ಚಿಸಿ.
  2. ಸಂಪನ್ಮೂಲ ಮತ್ತು ಪರಿಸರ ಆಧಾರಿತ ಮಾದರಿಯನ್ನು ವಿವರಿಸಿ.
    1. ಈ ಮಾದರಿಯ ಅರ್ಥ
    2. ನೈಸರ್ಗಿಕ ಮಿತಿಗಳನ್ನು ಬರೆಯಿರಿ
    3. ಮೂಲಭೂತ ಸಾಮಾಜಿಕ ನಿಯಮಗಳನ್ನು ಬರೆಯಿರಿ
  3. ಈ ಮಾದರಿಯ ಅಳವಡಿಕೆಯಲ್ಲಿ ಎದುರಾಗುವ ಪಾರಿಸರಿಕ, ಸಮಾಜೋ-ಸಾಂಸ್ಕೃತಿಕ, ರಾಜಕೀಯ, ತಾಂತ್ರಿಕ , ಆರ್ಥಿಕ ಆಯಾಮಗಳ ಸವಾಲುಗಳನ್ನು ಬರೆಯಿರಿ.

ಉಪಸಂಹಾರ:

ಮುಂದಿನ ಕ್ರಮಗಳ ಕುರಿತು ಬರೆಯಿರಿ

 

Topic : Intellectual property Rights

7. Discuss the importance of Intellectual property cooperation between India and US.  (250 words)

7. ಭಾರತ ಮತ್ತು ಅಮೇರಿಕಾದ ನಡುವೆ ಬೌದ್ಧಿಕ ಹಕ್ಕುಗಳಲ್ಲಿ ಸಹಕಾರದ ಪ್ರಾಮುಖ್ಯತೆ ಕುರಿತು ಚರ್ಚಿಸಿ (250 ಪದಗಳು)

Reference: Indian Express 

ಪ್ರಶ್ನೆಯ ಹಿನ್ನೆಲೆ

ಇತ್ತೀಚಿಗೆ ಭಾರತ ಮತ್ತು ಅಮೇರಿಕಾದ ಸರ್ಕಾರಗಳು ಬೌದ್ಧಿಕ ಹಕ್ಕುಗಳಲ್ಲಿ ಸಹಕಾರದ ಒಡಂಬಡಿಕೆಯನ್ನು ಅಂಗೀಕರಿಸಿವೆ.

ಪ್ರಶ್ನೆಯ ಆಶಯ

ಜಾಗತಿಕ ಮಟ್ಟದಲ್ಲಿ ಬೌದ್ಧಿಕ ಹಕ್ಕುಗಳ ಸಹಕಾರದ ಮಹತ್ವ. ವೈದ್ಯಕೀಯ, ತಾಂತ್ರಿಕ ಕ್ಷೇತ್ರದಲ್ಲಿ

ಬೌದ್ಧಿಕ ಹಕ್ಕುಗಳ ಪಾತ್ರ

ಉತ್ತರದ ರಚನೆ

ಪೀಠಿಕೆ:

ಪ್ರಶ್ನೆಯ ಹಿನ್ನೆಲೆ ಕುರಿತು ಸಂಕ್ಷಿಪ್ತವಾಗಿ ಬರೆಯಿರಿ.

ಮುಖ್ಯಭಾಗ:

ಬೌದ್ಧಿಕ ಹಕ್ಕುಗಳನ್ನು ಕುರಿತು ವಿವರಿಸಿ. ಇವುಗಳ ಪ್ರಾಮುಖ್ಯತೆಯನ್ನು ವಿಷದಪಡಿಸಿ.

ಉಭಯ ರಾಷ್ಟ್ರಗಳ ನಡುವಿನ ಒಡಂಬಡಿಕೆ ಬೌದ್ಧಿಕ ಹಕ್ಕುಗಳ ಸಹಕಾರದ ಮೇಲೆ ಯಾವ ರೀತಿ ಪ್ರಭಾವ ಬೀರುವುದೆಂದು ವಿವರಿಸಿ. ಇದನ್ನು ಅನುಷ್ಠಾನಗೊಳಿಸುವ ಪ್ರಕ್ರಿಯೆಯನ್ನು ತಿಳಿಸಿ

  1. ದ್ವಿಪಕ್ಷೀಯ ಸಂಬಂಧದ ಬಲಪಡಿಸುವಿಕೆ
  2. ಸಾಮರ್ಥ್ಯ ವೃದ್ಧಿಗೆ ಅವಕಾಶಗಳು
  3. ತಾಂತ್ರಿಕ ನಾವಿನ್ಯತೆ
  4. ರಾಷ್ಟ್ರೀಯ ಬೌದ್ಧಿಕ ಹಕ್ಕುಗಳ ನೀತಿ (2016)

ಈ ಒಡಂಬಡಿಕೆಯ ಸಾಧಕ ಮತ್ತು ಸವಾಲುಗಳನ್ನು ಚರ್ಚಿಸಿ.

ಉಪಸಂಹಾರ:

ನೈತಿಕ ಶಿಕ್ಷಣ, ಅಂತರರಾಷ್ಟ್ರೀಯ ಸಂಬಂಧದಲ್ಲಿ ನೈತಿಕತೆಯ ಪ್ರಾಮುಖ್ಯತೆಯನ್ನು ಬರೆಯಿರಿ.


  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos