Print Friendly, PDF & Email

ಇನ್ ಸೈಟ್ಸ್ ಸೆಕ್ಯೂರ್ – 2020 ಕನ್ನಡ – 5 ಡಿಸೆಂಬರ 2020

 

Join Our official Telegram Channel for Important Tips and Guidance: https://t.me/insightsIAStips

ಸಾಮಾನ್ಯ ಅಧ್ಯಯನ – 1


 

1. Discuss the formation of Oceanic Currents. What is the significance and impact of these currents over local climate? Explain. (250 words)

Reference: World Geography by G C Leong

 

1. ಸಾಗರಿಕ ಪ್ರವಾಹಗಳು ನಿರ್ಮಾಣವಾಗುವ ರೀತಿಯನ್ನು ಚರ್ಚಿಸಿ. ಸ್ಥಳೀಯ ವಾಯುಗುಣದ ಮೇಲೆ ಇವುಗಳು ಬೀರುವ ಪರಿಣಾಮ ಮತ್ತು ಪ್ರಾಮುಖ್ಯತೆಯನ್ನು ವಿಷದಪಡಿಸಿ. (250 ಪದಗಳು)


ಸಾಮಾನ್ಯ ಅಧ್ಯಯನ – 2


 

2. Indian judicial system is often alleged to be gender insensitive, in this context discuss the Gender deficit in Indian Judicial system. (250 words)

Reference: Indian Express 

 

2. ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಲಿಂಗ ಸೂಕ್ಷ್ಮತೆಯ ಕೊರತೆಯಿದೆ ಎಂಬ ಆರೋಪ ಕೇಳಿಬರುತ್ತಿದೆ. ಇದರ ಹಿನ್ನೆಲೆಯಲ್ಲಿ ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿನ ಲಿಂಗ ಸಮಾನತೆಯ ಕಂದರವನ್ನು ಚರ್ಚಿಸಿ. (250 ಪದಗಳು)

 

3. From the perspective of India and geopolitics of technology, shaping the data diplomacy is the need of the hour. Explain. (250 words)

Reference: Hindustan Times

 

3. ತಂತ್ರಜ್ಞಾನದ ಜಾಗತಿಯ ರಾಜಕೀಯ ಮತ್ತು ಭಾರತದ ಹಿತಾಸಕ್ತಿಯನ್ನು ಕೇಂದ್ರವಾಗಿಸಿ ದತ್ತಾಂಶದ ರಾಜತಾಂತ್ರಿಕತೆಯ ಅಗತ್ಯತೆಯನ್ನು ವಿವರಿಸಿ. (250 ಪದಗಳು)

 

4. It is important that there is a constructive dialogue between the Government and the farmer trade unions to assuage the fears of farmers, who are heavily dependent on farm incomes. Comment in the backdrop of recent farm bills. (250 words)

Reference: The Hindu 

 

4. ಬಹುತೇಕ ಕೃಷಿ ಆದಾಯದ ಮೇಲೆ ಅವಲಂಬಿತವಾಗಿರುವ ರೈತರ ಭಯ ಮತ್ತು ಅಭದ್ರತೆಯನ್ನು ನಿವಾರಿಸಲು ಭಾರತ ಸರ್ಕಾರ ಮತ್ತು ರೈತ ಸಂಘಗಳ ನಡುವೆ ರಚನಾತ್ಮಕ ವೇದಿಕೆ ಮತ್ತು ಸಭೆಯ ಅಗತ್ಯವಿದೆ. ಈ ಹೇಳಿಕೆಯನ್ನು ಇತ್ತೀಚಿಗೆ ಸುದ್ದಿಯಲ್ಲಿರುವ ಕೃಷಿಯಾಧಾರಿತ ಮಸೂದೆಗಳ ನೆಲೆಯಲ್ಲಿ ಚರ್ಚಿಸಿ. (250 ಪದಗಳು)


ಸಾಮಾನ್ಯ ಅಧ್ಯಯನ – 3


 

5. Climate induced Migration is one of the least unspoken impact of anthropogenic climate change. Analyse. (250 words)

Reference: Down to Earth

 

5. ಮನವಜನ್ಯ ವಾಯುಗುಣ ವೈಪರಿತ್ಯದ ಪರಿಣಾಮದಿಂದ ಉಂಟಾದ ವಾಯುಗುಣಾಧಾರಿತ ವಲಸೆ ಪ್ರಕ್ರಿಯೆ ಹೆಚ್ಚು ಪರಿಗಣನೆಗೆ ಒಳಗಾಗಿಲ್ಲ. ವಿಶ್ಲೇಷಿಸಿ. (250 ಪದಗಳು)

 

6. Comment on the state of organic farming in India. (250 words)

Reference: Down to Earth

 

6. ಭಾರತದಲ್ಲಿ ಸಾವಯವ ಕೃಷಿಯ ಸ್ಥಿತಿ ಕುರಿತು ವಿವರಿಸಿ. (250 ಪದಗಳು)


ಸಾಮಾನ್ಯ ಅಧ್ಯಯನ – 4


 

7. Discuss the Public Services Code as recommended by the 2nd Administrative Reforms Commission. (250 words)

Reference: Ethics, Integrity and Aptitude by Lexicon Publications

 

7. ಸಾರ್ವಜನಿಕ ಸೇವಾ ಸಂಹಿತೆ ಕುರಿತು 2ನೇ ಆಡಳಿತ ಸುಧಾರಣಾ ಆಯೋಗದ ಶಿಫಾರಸ್ಸುಗಳನ್ನು ಚರ್ಚಿಸಿ. (250 ಪದಗಳು)


  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos