Print Friendly, PDF & Email

ಇನ್ ಸೈಟ್ಸ್ ಸೆಕ್ಯೂರ್ – 2020 ಕನ್ನಡ – 28 ನವೆಂಬರ್ 2020

 

Join Our official Telegram Channel for Important Tips and Guidance: https://t.me/insightsIAStips

ಸಾಮಾನ್ಯ ಅಧ್ಯಯನ – 2


 

1. Analyse how vaccine nationalism works against global public health and suggest the ways to overcome it. (250 words)

1. ಜಾಗತಿಕ ಸಾರ್ವಜನಿಕ ಆರೋಗ್ಯದ ವಿರುದ್ಧ ಲಸಿಕೆಯ ರಾಷ್ಟ್ರೀಯತೆ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ವಿಶ್ಲೇಷಿಸಿ. ಮತ್ತು ಇದನ್ನು ನಿವಾರಿಸುವ ಕ್ರಮಗಳನ್ನು ಕುರಿತು ಬರೆಯಿರಿ. (250 ಪದಗಳು)

Reference: The Hindu 

 

2. Examine the idea of “One Nation, One Election”, explain how does it justify the need for Synchronizing the Elections in the country. (250 words)

2. “ಏಕ ರಾಷ್ಟ್ರ, ಏಕ ಚುನಾವಣೆ”ಯ ನೀತಿಯನ್ನು ಪರಿಶೀಲಿಸಿ. ಇದು ದೇಶದಲ್ಲಿನ ಚುನಾವಣೆಯ ಏಕೀಕೃತತೆಯನ್ನು ದೃಡೀಕರಿಸುವ ಅಗತ್ಯತೆಯನ್ನು ವಿವರಿಸಿ. (250 ಪದಗಳು)

Reference: The Hindu

 

3. Discuss the long standing boundary dispute between India and Nepal. Why are India and Nepal fighting over Kalapani? Critically analyse. (250 words)

3. ಭಾರತ ಮತ್ತು ನೇಪಾಳದ ನಡುವಿನ ಗಡಿ ವಿವಾದವನ್ನು ಚರ್ಚಿಸಿ. ‘ಕಾಲಾಪಾನಿ’ ಪ್ರದೇಶದ ಮೇಲೆ ಉಭಯ ರಾಷ್ಟ್ರಗಳು ಹೋರಾಡಲು ಕಾರಣವೇನು? ವಿಮರ್ಶಾತ್ಮಕವಾಗಿ ಅವಲೋಕಿಸಿ. (250 ಪದಗಳು)

Reference: The Hindu 


ಸಾಮಾನ್ಯ ಅಧ್ಯಯನ – 3


 

4. The results of India’s White revolution must be made viable for the total development of India’s dairy sector. Comment. (250 words)

4. ಭಾರತದ ‘ಶ್ವೇತ ಕ್ರಾಂತಿ’ಯ ಲಾಭವನ್ನು ದೇಶದ “ಡೈರಿ ಕ್ಷೇತ್ರದ ” ಸರ್ವತೋಮುಖ ಅಭಿವೃದ್ಧಿಗೆ ವಿನಿಯೋಗಿಸುವ ಕಾರ್ಯ ಸಾಧ್ಯತೆಯನ್ನು ಕುರಿತು ಬರೆಯಿರಿ. (250 ಪದಗಳು)

Reference: The Hindu 

 

5. Social infrastructure projects are foundational assets that support the quality of life of a nation, region or city and go beyond basic economic functions to make a community an appealing place to live. In this backdrop suggest a financial mechanism that may work for its development. (250 words)

5. ಸಾಮಾಜಿಕ ಮೂಲಸೌಕರ್ಯದ ಯೋಜನೆಗಳು ಒಂದು ರಾಷ್ಟ್ರ, ಪ್ರದೇಶ ಅಥವಾ ನಗರದ ಜೀವನದ ಗುಣಮಟ್ಟವನ್ನು ಬಿಂಬಿಸುವ ಮತ್ತು ಮೂಲಭೂತ ಆರ್ಥಿಕ ಕಾರ್ಯಗಳನ್ನು ಮೀರಿ ಸಮುದಾಯವನ್ನು ವಾಸಿಸಲು ಯೋಗ್ಯ ಸ್ಥಳವನ್ನಾಗಿ ಮಾಡುವ ಅಡಿಗಲ್ಲುಗಳಾಗಿವೆ. ಈ ಹಿನ್ನೆಲೆಯಲ್ಲಿ ಅದರ ಅಭಿವೃದ್ಧಿಗೆ ಪೂರಕವಾದ ಆರ್ಥಿಕ ಕಾರ್ಯವಿಧಾನವನ್ನು ಸೂಚಿಸಿ. (250 ಪದಗಳು)

Reference: Live Mint

 

6. Exports are one of the main engines to revive economic growth and create many new jobs in the country. Discuss. (250 words)

6. ರಫ್ತು ದೇಶದ ಆರ್ಥಿಕ ಬೆಳವಣಿಗೆಯನ್ನು ಪುನರುಜ್ಜೀವನಗೊಳಿಸಲು ಮತ್ತು ಉದ್ಯೋಗಗಳನ್ನು ಸೃಷ್ಟಿಸುವ ಪ್ರಮುಖ ಸಾಧನಗಳಲ್ಲೊಂದು ಚರ್ಚಿಸಿ. (250 ಪದಗಳು)

Reference: The Hindu 


ಸಾಮಾನ್ಯ ಅಧ್ಯಯನ – 4


 

7. How could social influence and persuasion contribute to change the prejudiced attitudes in society? Explain with examples. (250 words)

7. ಸಮಾಜದಲ್ಲಿ ಪೂರ್ವಾಗ್ರಹಾಧಾರಿತ ಮನೋಭಾವವನ್ನು ಬದಲಾಯಿಸುವಲ್ಲಿ ಸಾಮಾಜಿಕ ಪ್ರಭಾವ ಮತ್ತು ಮನವೊಲಿಕೆಯ ಪಾತ್ರವನ್ನು ವಿವರಿಸಿ. (250 ಪದಗಳು)

Reference: Ethics, Integrity and Aptitude by Lexicon publications


  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos