Print Friendly, PDF & Email

ಇನ್ ಸೈಟ್ಸ್ ಸೆಕ್ಯೂರ್ – 2020 ಕನ್ನಡ – 25 ನವೆಂಬರ್ 2020

 

Join Our official Telegram Channel for Important Tips and Guidance: https://t.me/insightsIAStips

ಸಾಮಾನ್ಯ ಅಧ್ಯಯನ – 1


 

1. Discuss the cause of origin of north-eastern monsoons and their impact on Indian economy in case of excess and deficit north-eastern monsoons. Why is it subdued this year? (250 words)

1. ಈಶಾನ್ಯ ಮಾನ್ಸೂನ್ (ಹಿಂಗಾರು) ಮಾರುತಗಳ ಉಗಮಕ್ಕೆ ಕಾರಣಗಳನ್ನು ಚರ್ಚಿಸಿ. ಈಶಾನ್ಯ ಮಾನ್ಸೂನ್ ಕೊರತೆ ಮತ್ತು ಅಧಿಕ್ಯದಿಂದ ಭಾರತದ ಆರ್ಥಿಕತೆಯ ಮೇಲೆ ಯಾವ ರೀತಿ ಪರಿಣಾಮ ಉಂಟುಮಾಡಿದೆ. ಪ್ರಸ್ತುತ ವರ್ಷದಲ್ಲಿ ಇಳಿಮುಖವಾಗಲು ಕಾರಣಗಳೇನು? (250 ಪದಗಳು)

Reference: Indian Express


ಸಾಮಾನ್ಯ ಅಧ್ಯಯನ – 2


 

2. Article 32 makes the apex court into a “people’s court”. Critically discuss in light of recent happenings in the Supreme Court of India. (250 words)

2. ಉನ್ನತ ನ್ಯಾಯಾಲಯ ವಿಧಿ 32 ಯಿಂದಾಗಿ ‘ಜನತೆಯ ನ್ಯಾಯಾಲಯ’ವಾಗಿದೆ. ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿನ ಇತ್ತೀಚಿಗಿನ ಬೆಳವಣಿಗೆಯ ನೆಲೆಯಲ್ಲಿ ಈ ಹೇಳಿಕೆಯನ್ನು ವಿಮರ್ಶಾತ್ಮಕವಾಗಿ ಚರ್ಚಿಸಿ. (250 ಪದಗಳು)

Reference: Indian Express 

 

3. AMR has to be addressed not as a microbiological problem but as a social construct. Examine (250 words)

3. ಜೈವಿಕ ಪ್ರತಿ ನಿರೋಧತೆಯನ್ನು ಜೈವಿಕ ಸಮಸ್ಯೆಯಾಗಿ ನೋಡುವ ಬದಲು ಸಾಮಾಜಿಕ ನಿರ್ಮಾಣದ ರೂಪದಲ್ಲಿ ನೋಡುವ ಅಗತ್ಯತೆ ಇದೇ. ಪರಿಶೀಲಿಸಿ. (250 ಪದಗಳು)

Reference: Down to Earth

 

4. The true measure of digitalisation would be seamless delivery of all citizen services. Analyze. (250 words)

4.ಸರ್ವ ನಾಗರೀಕ ಸೇವೆಗಳ ಅನಿರ್ಬಂಧಿತ ಪೂರೈಕೆಯ ನೆಲೆಯಲ್ಲಿ ಡಿಜಟಲೀಕರಣದ ನೈಜ ಪ್ರಮಾಣವನ್ನು ಅರಿಯಬಹುದಾಗಿದೆ. ವಿಶ್ಲೇಷಿಸಿ. (250 ಪದಗಳು)

Reference: The Hindu 


ಸಾಮಾನ್ಯ ಅಧ್ಯಯನ – 3


 

5. A recent RBI report has recommended that large corporate and industrial houses should be allowed ownership of private banks. Critically discuss the rationale behind the recommendations and the implications of the same. (250 words)

5. ‘ಬೃಹತ್ ಔದ್ಯೋಗಿಗ ಮತ್ತು ಕೈಗಾರಿಕಾ ಗೃಹಗಳ ಒಡೆತನವನ್ನು ಖಾಸಗಿ ಬ್ಯಾಂಕ್’ಗಳಿಗೆ ವಹಿಸಬೇಕೆಂದು’ RBI ಇತ್ತೀಚಿನ ವರದಿಯಲ್ಲಿ ಶಿಫಾರಸ್ಸು ಮಾಡಿದೆ. ಈ ಶಿಫಾರಸ್ಸಿನ ಹಿಂದಿನ ತಾರ್ಕಿಕತೆ ಮತ್ತು ಪರಿಣಾಮಗಳ ಕುರಿತು ವಿಮರ್ಶಾತ್ಮಕವಾಗಿ ಚರ್ಚಿಸಿ. (250 ಪದಗಳು)

Reference: Indian Express 


ಸಾಮಾನ್ಯ ಅಧ್ಯಯನ – 4


 

6. Who is a leader according to you? What is the best way to lead department in government? (250 words)

6. ನಿಮ್ಮ ಪ್ರಕಾರ ನಾಯಕ ಎಂದರೆ ಯಾರು? ಸರ್ಕಾರದ ಇಲಾಖೆಗಳ ನೇತೃತ್ವವಹಿಸುವ ಸಮರ್ಪಕ ಮಾರ್ಗವೇನು? (250 ಪದಗಳು)

Source: Lexicon

 

7. Multisport mega-events like Commonwealth Games are arranged by governments of a nation. It involves huge sums of money, numerous public-private contracts and enormous public procurement. What are the possible ethical issues that may arise and how can we prevent corruption by government servants in these scenarios? (250 words)

7. ರಾಷ್ಟ್ರದಲ್ಲಿ ಸರ್ಕಾರಗಳು ಕಾಮನ್ ವೆಲ್ತ್ ಕ್ರಿಡೆಗಳಂತಹ ಬಹುಕ್ರಿಡಾ ಮೆಗಾ-ಯೋಜನೆಯನ್ನು ಹಮ್ಮಿಕೊಂಡಿವೆ. ಇದು ಅಪಾರ ನಿಧಿ, ಹಲವಾರು ಖಾಸಗಿ-ಸಾರ್ವಜನಿಕ ಒಪ್ಪಂದಗಳು ಮತ್ತು ಅಗಾದವಾಗಿ ಸಾರ್ವಜನಿಕ  ಖರೀದಿಯನ್ನು ಒಳಗೊಂಡಿದೆ. ಇಲ್ಲಿ ಉದ್ಭವವಾಗ ಬಹುದಾದ ನೈತಿಕ ಸಮಸ್ಯೆಗಳೇನು ಮತ್ತು ಈ ಸಂದರ್ಭದಲ್ಲಿ ಸರ್ಕಾರಿ ನೌಕರರು ಭ್ರಷ್ಟಾಚಾರಕ್ಕೆ ತುತ್ತಾಗದಂತೆ ನಿಗ್ರಹಿಸಲು ಏನು ಮಾಡಬೇಕು. (250 words)

Source: Case study


  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos