ಇನ್ ಸೈಟ್ಸ್ ಸೆಕ್ಯೂರ್ – 2020 ಕನ್ನಡ – 20 ನವೆಂಬರ್ 2020

 

Join Our official Telegram Channel for Important Tips and Guidance: https://t.me/insightsIAStips

ಸಾಮಾನ್ಯ ಅಧ್ಯಯನ – 1


 

1. Examine whether globalization is a beneficial force or it erodes communities and widens the gap between the elites and the rest of the world. (250 words)

1. ಜಾಗತೀಕರಣವು ಪ್ರಯೋಜನಕಾರಿ ಸಮುದಾಯಗಳ ಶಕ್ತಿಯಾಗಿದೆಯೇ ಎಂದು ಪರೀಕ್ಷಿಸಿ ಅಥವಾ ಗಣ್ಯರು ಮತ್ತು ಪ್ರಪಂಚದ ಇತರರ ನಡುವಿನ ಅಂತರವನ್ನು ವಿಸ್ತರಿಸುತ್ತದೆ. (250 ಪದಗಳು)

 

2. In the backdrop of World toilet day which is celebrated every year on 19th November, Discuss the need for sustainable sanitation systems in the country. (250 words)

2. ಪ್ರತಿ ವರ್ಷ ನವೆಂಬರ್ 19 ರಂದು ಆಚರಿಸಲಾಗುವ ವಿಶ್ವ ಶೌಚಾಲಯ ದಿನದ ಹಿನ್ನೆಲೆಯಲ್ಲಿ, ದೇಶದಲ್ಲಿ ಸುಸ್ಥಿರ ನೈರ್ಮಲ್ಯ ವ್ಯವಸ್ಥೆಗಳ ಅಗತ್ಯವನ್ನು ಚರ್ಚಿಸಿ. (250 ಪದಗಳು)


ಸಾಮಾನ್ಯ ಅಧ್ಯಯನ – 2


 

3. Account for the significance of permanent seat at UNSC to India. What have been India’s efforts for UN reforms to get UNSC permanent membership? (250 words)

3. ವಿಶ್ವಸಂಸ್ಥೆಯ ಭದ್ರತಾಮಂಡಳಿಯಲ್ಲಿ ಭಾರತದ ಕಾಯಂ ಸದಸ್ಯತ್ವದ ಮಹತ್ವವೇನು?ಖಾಯಂ ಸ್ಥಾನ ವನ್ನು ಪಡೆಯುವಲ್ಲಿ ಭಾರತದ ಪ್ರಯತ್ನಗಳ್ಳನ್ನು ವಿವರಿಸಿ. (250 ಪದಗಳು)

 

4. Discuss the problems being faced by the rural workers dependent on the Mahatma Gandhi National Rural Employment Guarantee Scheme (MGNREGS).(250 words)

4. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಅವಲಂಬಿಸಿರುವ ಗ್ರಾಮೀಣ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಿ. (250 ಪದಗಳು)


ಸಾಮಾನ್ಯ ಅಧ್ಯಯನ – 3


 

5. Analyse the key challenges that lie in front of Indian economy also, explain how exports can prove to be a key to economic growth. (250 words)

5. ಭಾರತೀಯ ಆರ್ಥಿಕತೆಯ ಎದುರಿಸುತ್ತಿರುವ ಪ್ರಮುಖ ಸವಾಲುಗಳನ್ನು ವಿಶ್ಲೇಷಿಸಿ, ಆರ್ಥಿಕ ಬೆಳವಣಿಗೆಗೆ ರಫ್ತು ಹೇಗೆ ಸಹಾಯಕಾರಿಯಾಗಬಹುದು ವಿವರಿಸಿರಿ (250 ಪದಗಳು)

 

6. What are carbon capture utilisation technologies? Discuss how India can adapt them and tread the path of cleaner energy systems. (250 words)

6. ಇಂಗಾಲದ ಸೆರೆಹಿಡಿಯುವಿಕೆ ಬಳಕೆಯ ತಂತ್ರಜ್ಞಾನಗಳು ಯಾವುವು? ಭಾರತವು ಅವುಗಳನ್ನು ಹೇಗೆ ಹೊಂದಿಕೊಳ್ಳಬಹುದು ಮತ್ತು ಸ್ವಚ್ ಇಂಧನ ವ್ಯವಸ್ಥೆಗಳ ಹಾದಿಯಲ್ಲಿಹೇಗೆ ಸಾಗಬಹುದು ಎಂಬುದನ್ನು ಚರ್ಚಿಸಿ. (250 ಪದಗಳು)


ಸಾಮಾನ್ಯ ಅಧ್ಯಯನ – 4


 

7. Should civil servants merely follow the orders of superiors without questioning them? Present your opinion with suitable justification. (250 words)

7. ಒಬ್ಬ ಅಧಿನಾಧಿಕಾರಿಯೂ ಮೇಲಧಿಕಾರಿಗಳನ್ನೂ ಪ್ರಶ್ನಿಸದೆ ಕೇವಲ ಮೇಲಧಿಕಾರಿಗಳ ಆದೇಶಗಳ ಪಾಲಿಸಬೇಕೆ?ಸೂಕ್ತವಾದ ಸಮರ್ಥನೆಯೊಂದಿಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ. (250 ಪದಗಳು)


  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos