Join Our official Telegram Channel for Important Tips and Guidance: https://t.me/insightsIAStips
ಸಾಮಾನ್ಯ ಅಧ್ಯಯನ – 2
1. India’s opting out of RCEP appears more debatable in terms of its economic rationale. Comment. (250 words)
1. ಭಾರತವು ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದಿಂದ ಹೊರಗುಳಿಯುವುದು ಅದರ ಆರ್ಥಿಕ ತಾರ್ಕಿಕತೆಯ ದೃಷ್ಟಿಯಿಂದ ಹೆಚ್ಚು ಚರ್ಚಾಸ್ಪದವಾಗಿದೆ. (250 ಪದಗಳು)
2. Fake news is a big problem that gets easily transferred due to misuse of latest technologies, resulting in many untoward incidents, in this context discuss the need to have a mechanism to address the misinformation being caused due to fake news in the country. (250 words)
2. ಕಲಿ ಸುದ್ದಿಗಳು ಒಂದು ದೊಡ್ಡ ಸಮಸ್ಯೆಯಾಗಿದ್ದು, ಇತ್ತೀಚಿನ ತಂತ್ರಜ್ಞಾನಗಳ ದುರುಪಯೋಗದಿಂದಾಗಿ ಸುಲಭವಾಗಿ ವರ್ಗಾವಣೆಯಾಗುತ್ತವೆ, ಇದರ ಪರಿಣಾಮವಾಗಿ ಅನೇಕ ಅಹಿತಕರ ಘಟನೆಗಳು ಸಂಭವಿಸುತ್ತವೆ, ಈ ಸಂದರ್ಭದಲ್ಲಿ ದೇಶದಲ್ಲಿ ನಕಲಿ ಸುದ್ದಿಗಳಿಂದ ಉಂಟಾಗುವ ತಪ್ಪು ಮಾಹಿತಿಯನ್ನು ಪರಿಹರಿಸಲು ಯಾಂತ್ರಿಕ ವ್ಯವಸ್ಥೆಯನ್ನು ಹೊಂದುವ ಅಗತ್ಯವನ್ನು ಚರ್ಚಿಸಲಾಗಿದೆ ಅವುಗಳು ಯಾವವು (250 ಪದಗಳು)
3. Will designating three capitals for the State of Andhra Pradesh promote ‘distributed development’? Analyse the concept of having multiple state capitals. (250 words)
3. ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿಗಳನ್ನು ಗೊತ್ತುಪಡಿಸುವುದರಿಂದ ‘ವಿತರಣಾ ಅಭಿವೃದ್ಧಿ’ ಉತ್ತೇಜಿಸಬಹುದೇ? ಬಹು ರಾಜ್ಯ ರಾಜಧಾನಿಗಳನ್ನು ಹೊಂದಿರುವ ಪರಿಕಲ್ಪನೆಯನ್ನು ವಿಶ್ಲೇಷಿಸಿ. (250 ಪದಗಳು)
ಸಾಮಾನ್ಯ ಅಧ್ಯಯನ – 3
4. With the rapid pace of technology blurring boundaries, there is dire need of a policy framework to define the boundaries of the technology. Do you agree? Analyse. (250 words)
4. ತಂತ್ರಜ್ಞಾನದ ಮಸುಕಾಗುವ ಗಡಿರೇಖೆಯೊಂದಿಗೆ, ತಂತ್ರಜ್ಞಾನದ ಗಡಿಗಳನ್ನು ವ್ಯಾಖ್ಯಾನಿಸಲು ನೀತಿಯ ರಚನೆ ಅವಶ್ಯಕತೆಯಿದೆ. ನಿಮ್ಮ ಅಭಿಪ್ರಾಯವೇನು ?ವಿಶ್ಲೇಷಿಸಿ. (250 ಪದಗಳು)
5. Account for the status of women workforce in India. Discuss the impact of COVID-19 pandemic and new labour codes on them. (250 words)
5. ಭಾರತದಲ್ಲಿ ಮಹಿಳಾ ಉದ್ಯೋಗಿಗಳ ಸಾಮಾಜಿಕ ಸ್ಥಾನಮಾನವೇನು . ಕೋವಿಡ್ -19 ಸಾಂಕ್ರಾಮಿಕ ಪಿಡುಗು ಮತ್ತು ಹೊಸ ಕಾರ್ಮಿಕ ಕಾನೂನು ಮಹಿಳಾ ಉದ್ಯೋಗಿಗಳ ಮೇಲೆ ಯಾವ ರೀತಿಯ ಪ್ರಭಾವ ಬೀರಿತು ಚರ್ಚಿಸಿ. (250 ಪದಗಳು)
6. In what possible ways can technology make Indian agriculture more intellectually satisfying and economically rewarding? Elaborate. (250 words)
6. ಭಾರತೀಯ ತಂತ್ರಜ್ಞಾನವು ಕೃಷಿಯನ್ನು ಯಾವ ಸಂಭಾವ್ಯ ಮಾರ್ಗಗಳಲ್ಲಿ ಹೆಚ್ಚು ವೈಚಾರಿಕವಾಗಿ ತೃಪ್ತಿಪಡಿಸುತ್ತದೆ ಮತ್ತು ಆರ್ಥಿಕವಾಗಿ ಹೇಗೆ ಲಾಭದಾಯಕವಾಗಿಸುತ್ತದೆ.ವಿವರಿಸಿರಿ. (250 ಪದಗಳು)
ಸಾಮಾನ್ಯ ಅಧ್ಯಯನ – 4
7. “To be persuasive we must be believable; to be believable we must be credible; to be credible we must be truthful.” Discuss in the light of relevance of the virtue of truth in Public administration. (250 words)
7. ಮನವೊಲಿಸಲು ನಾವು ನಂಬುವವರಾಗಿರಬೇಕು; ನಂಬುವಂತೆ ನಾವು ವಿಶ್ವಾಸಾರ್ಹರಾಗಿರಬೇಕು; ವಿಶ್ವಾಸಾರ್ಹವಾಗಲು ನಾವು ಸತ್ಯವಂತರಾಗಿರಬೇಕು. ” ಸಾರ್ವಜನಿಕ ಆಡಳಿತದಲ್ಲಿ ಸತ್ಯದ ಸದ್ಗುಣದ ಪ್ರಸ್ತುತತೆಯ ಬೆಳಕಿನಲ್ಲಿ ಚರ್ಚಿಸಿ. (250 ಪದಗಳು)