Join Our official Telegram Channel for Important Tips and Guidance: https://t.me/insightsIAStips
ಸಾಮಾನ್ಯ ಅಧ್ಯಯನ – 1
1. ‘What is ‘labelling theory’ in sociology? Discuss its relevance in today’s times, how should one in a society address it? (250 words)
1. ಸಮಾಜಶಾಸ್ತ್ರದಲ್ಲಿ ‘ಲೇಬಲಿಂಗ್ ಸಿದ್ಧಾಂತ’ ಎಂದರೇನು? ಇಂದಿನ ಕಾಲದಲ್ಲಿ ಅದರ ಪ್ರಸ್ತುತತೆಯನ್ನು ಚರ್ಚಿಸಿ, ಸಮಾಜದಲ್ಲಿ ಪ್ರತಿಯೊಬ್ಬರೂ ಅದನ್ನು ಹೇಗೆ ಪರಿಹರಿಸಬೇಕು? (250 ಪದಗಳು)
2. What is the Paris Agreement? and what was to be the US role? How do the new presidential election results in the US affect it? Explain. (250 words)
2. ಪ್ಯಾರಿಸ್ ಒಪ್ಪಂದ ಎಂದರೇನು? ಮತ್ತು ಯುಎಸ್ ಪಾತ್ರವೇನು ? ಯುಎಸ್ನಲ್ಲಿ ಹೊಸ ಅಧ್ಯಕ್ಷೀಯ ಚುನಾವಣಾ ಫಲಿತಾಂಶಗಳು ಅದರ ಮೇಲೆ ಹೇಗೆ ಪರಿಣಾಮ ಬೀರುತ್ತವೆ? ವಿವರಿಸಿ (250 ಪದಗಳು)
3. Given the large population in India, providing for adequate employment for all has always been a challenge in the Indian scenario. In this context can the right to work be made real in India? (250 words)
3. ಭಾರತದಲ್ಲಿ ಹೆಚ್ಚಿನ ಜನಸಂಖ್ಯೆಯನ್ನು ಗಮನಿಸಿದರೆ, ಎಲ್ಲರಿಗೂ ಸಮರ್ಪಕ ಉದ್ಯೋಗವನ್ನು ಒದಗಿಸುವುದು ಭಾರತೀಯ ಸನ್ನಿವೇಶದಲ್ಲಿ ಯಾವಾಗಲೂ ಒಂದು ಸವಾಲಾಗಿದೆ. ಈ ಸಂದರ್ಭದಲ್ಲಿ ಭಾರತದಲ್ಲಿ ಕೆಲಸ ಮಾಡುವ ಹಕ್ಕನ್ನು ನಿಜವಾಗಿಸಬಹುದೇ?
4. Why exit polls are not reliable in this digital age? Do exit polls influence the voter’s opinion? Analyse. (250 words)
4. ಈ ಡಿಜಿಟಲ್ ಯುಗದಲ್ಲಿ ಮತದಾನೋತ್ತರ ಸಮೀಕ್ಷೆಗಳು ಏಕೆ ವಿಶ್ವಾಸಾರ್ಹವಲ್ಲ? ಮತದಾನೋತ್ತರ ಸಮೀಕ್ಷೆಗಳು ಮತದಾರರ ಅಭಿಪ್ರಾಯವನ್ನು ಪ್ರಭಾವಿಸುತ್ತವೆಯೇ? ವಿಶ್ಲೇಷಿಸಿ (250 ಪದಗಳು)
5. Regulating Online content has its own merits and demerits, do you agree? Comment. (250 words)
5. ಅಂತರ್ಜಾಲ ಆಧಾರಿತ ವಿಷಯವನ್ನು ನಿಯಂತ್ರಿಸುವುದು ತನ್ನದೇ ಆದ ಅರ್ಹತೆ ಮತ್ತು ನ್ಯೂನತೆಗಳನ್ನು ಹೊಂದಿದೆ, ಸಮರ್ಥಿಸುತ್ತಿರಾ? ಅಭಿಪ್ರಾಯವೇನು
6. In the view of World Patient Safety day, explain in what way patient Safety is quintessential to Health worker Safety and vice versa. (250 words)
6. ವಿಶ್ವ ರೋಗಿಗಳ ಸುರಕ್ಷತಾ ದಿನಾಚರಣೆ ದೃಷ್ಟಿಯಿಂದ, ಆರೋಗ್ಯ ಕಾರ್ಯಕರ್ತರ ಸುರಕ್ಷತೆ ಮತ್ತು ರೋಗಿಯ ಸುರಕ್ಷತೆ ಯಾವ ರೀತಿಯಲ್ಲಿ ವೈಶಿಷ್ಟ್ಯಪೂರ್ಣವಾಗಿದೆ ಎಂಬುದನ್ನು ವಿವರಿಸಿ. (250 ಪದಗಳು)
ಸಾಮಾನ್ಯ ಅಧ್ಯಯನ – 3
7. What do you understand by fast-fashion? Analyse the carbon footprint that it leaves on Earth while suggesting methods for sustainable fashion. (250 words)
7. ವೇಗವಾಗಿ ಬೆಳೆಯುತ್ತಿರುವ ವಸ್ತ್ರ ವಿನ್ಯಾಸ ಬಗ್ಗೆ ನೀವು ಏನು ಅರ್ಥಮಾಡಿಕೊಳ್ಳುತ್ತೀರಿ? ಸುಸ್ಥಿರ ವಸ್ತ್ರ ವಿನ್ಯಾಸದ ವಿಧಾನಗಳನ್ನು ಸೂಚಿಸುವಾಗ ಅದು ಭೂಮಿಯ ಮೇಲೆ ಹರಡುವ ಇಂಗಾಲದ ಹೆಜ್ಜೆಗುರುತುಗಳನ್ನು ವಿಶ್ಲೇಷಿಸಿ.(250 ಪದಗಳು)








