Join Our official Telegram Channel for Important Tips and Guidance: https://t.me/insightsIAStips
ಸಾಮಾನ್ಯ ಅಧ್ಯಯನ – 1
1. Social control and socialization are two faces of same coin. Do you agree? Critically analyse. (250 words)
1. ಸಾಮಾಜಿಕೀಕರಣ ಮತ್ತು ಸಾಮಾಜಿಕ ನಿಯಂತ್ರಣ ಒಂದೇ ನಾಣ್ಯದ ಎರಡು ಮುಖಗಳು ಸಮರ್ಥಿಸಿ.? ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ. (250 ಪದಗಳು)
2. Analyse the rise of social media as a consequence of lacunae in the traditional Indian society. (250 words)
2. ಸಾಂಪ್ರದಾಯಿಕ ಭಾರತೀಯ ಸಮಾಜದಲ್ಲಿ ಸಾಮಾಜಿಕ ಮಾಧ್ಯಮಗಳ ಕೊರತೆಯನ್ನು ಪರಿಣಾಮವಾಗಿ ವಿಶ್ಲೇಷಿಸಿ. (250 ಪದಗಳು)
ಸಾಮಾನ್ಯ ಅಧ್ಯಯನ – 2
3. Discuss the role of the Attorney-General of India.(250 words)
3. ಸಂವಿಧಾನದಲ್ಲಿ ಅಟಾರ್ನಿ ಜನರಲ್ ಆಫ್ ಇಂಡಿಯಾ’ ಅವರ ಪಾತ್ರವೇನು ಚರ್ಚಿಸಿ. (250 ಪದಗಳು)
4. Discuss the role of the Finance Commission as a neutral arbiter in the Centre-state relation. (250 words)
4. ಕೇಂದ್ರ-ರಾಜ್ಯ ಸಂಬಂಧದಲ್ಲಿ ತಟಸ್ಥ ಮಧ್ಯಸ್ಥಗಾರರಾಗಿ ಹಣಕಾಸು ಆಯೋಗದ ಪಾತ್ರವನ್ನು ಚರ್ಚಿಸಿ. (250 ಪದಗಳು)
ಸಾಮಾನ್ಯ ಅಧ್ಯಯನ – 3
5. How has climate change impacted water resources distribution and availability across India? Explain. (250 words)
5. ಹವಾಮಾನ ಬದಲಾವಣೆಯು ಭಾರತದಾದ್ಯಂತ ಜಲಸಂಪನ್ಮೂಲ ವಿತರಣೆ ಮತ್ತು ಲಭ್ಯತೆಯ ಮೇಲೆ ಹೇಗೆ ಪ್ರಭಾವ ಬೀರಿದೆ? ವಿವರಿಸಿ. (250 ಪದಗಳು)
ಸಾಮಾನ್ಯ ಅಧ್ಯಯನ – 4
6. Law is nevertheless an indispensable part of the picture. It is a necessary complement to both morality and ethics. Elucidate. (250 words)
6. ಕಾನೂನು ಆ ಒಂದು ಚೌಕಟ್ಟಿನ ಅನಿವಾರ್ಯದ ಭಾಗವಾಗಿದೆ. ಇದು ನೈತಿಕತೆ ಮತ್ತುಸಮಗ್ರತೆ ಎರಡಕ್ಕೂ ಹೇಗೆ ಅಗತ್ಯವಾದ ಪೂರಕವಾಗಿದೆ. ಸ್ಪಷ್ಟಪಡಿಸಿ. (250 ಪದಗಳು)
7. What do you understand by ‘global ethics’? How it is related to the concept of ‘Global Village’ or ‘Vasudhaiva Kutumbakam’? Explain. (250 words)
7. ‘ಜಾಗತಿಕ ನೀತಿಶಾಸ್ತ್ರ’ದಿಂದ ನೀವು ಏನು ಅರ್ಥಮಾಡಿಕೊಳ್ಳುತ್ತೀರಿ? ಇದು ‘ಜಾಗತಿಕ ಗ್ರಾಮ’ ಅಥವಾ ‘ವಾಸುದೈವ ಕುಟುಂಬಕಂ’ ಪರಿಕಲ್ಪನೆಗೆ ಹೇಗೆ ಸಂಬಂಧಿಸಿದೆ? ವಿವರಿಸಿ. (250 words)








