ಇನ್ ಸೈಟ್ಸ್ ಸೆಕ್ಯೂರ್ – 2020 ಕನ್ನಡ – 10 ನವೆಂಬರ್ 2020

 

Join Our official Telegram Channel for Important Tips and Guidance: https://t.me/insightsIAStips

ಸಾಮಾನ್ಯ ಅಧ್ಯಯನ – 1


 

1. Examine how Demographic Dividend is affected by the lack of investment in the human capital. (250 words)

1. ಮಾನವ ಬಂಡವಾಳದ ಮೇಲೆ ಹೂಡಿಕೆ ಕೊರತೆಯಿಂದಾಗಿ ಜನಸಂಖ್ಯಾ ಲಾಭಾಂಶದ ಮೇಲೆ ಹೇಗೆ ಪರಿಣಾಮ ಬೀರಿದೆ ಪರಿಶೀಲಿಸಿ. (250 ಪದಗಳು)

 


ಸಾಮಾನ್ಯ ಅಧ್ಯಯನ – 2


 

2. Critically evaluate the problems associated with delegation of authority. Suggest guidelines for effective delegation.(250 words)

2. ಪ್ರತಿನಿಧಿ ಅಧಿಕಾರದ ನಿಯೋಗಕ್ಕೆ ಸಂಭಂದಿಸಿದ ಸಮಸ್ಯೆಗಳನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸಿ. ಪ್ರತಿನಿಧಿ ನಿಯೋಗ ಮಾರ್ಗ ಸೂಚಿಗಳನ್ನು ಸೂಚಿಸಿ. (250 ಪದಗಳು)

 


ಸಾಮಾನ್ಯ ಅಧ್ಯಯನ – 3


 

3. Discuss the concept of Carbon Neutrality? Explain its significance.  Also evaluate the feasibility of such a principle for a developing country like India. (250 words)

3. ಕಾರ್ಬನ್ ತಟಸ್ಥತೆಯ ಪರಿಕಲ್ಪನೆಯನ್ನು ಚರ್ಚಿಸಿ. ಅದರ ಮಹತ್ವವನ್ನು ವಿವರಿಸಿ. ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಕ್ಕೆ ಅದರ ತತ್ವದ ಕಾರ್ಯ ಸಾಧ್ಯತೆಯನ್ನು ಸಹ ಮೌಲ್ಯ ಮಾಪನ ಮಾಡಿ. (250 ಪದಗಳು)

 

4. Account for the need of Mountain- specific policies for sustainable development of Himalayan region of India. (250 words)

4. ಭಾರತದ ಹಿಮಾಲಯನ್ ಪ್ರದೇಶಗಳ ಸುಸ್ಥಿರ ಅಭಿವೃದ್ಧಿಗೆ ನಿರ್ದಿಷ್ಟ ನೀತಿಗಳ ಅಗತ್ಯತೆಗಳಾವವು. (250 ಪದಗಳು)

 

5. Examine the relevance of agricultural growth in development of Indian economy. (250 words)

5. ಭಾರತೀಯ ಆರ್ಥಿಕತೆಯ ಅಭಿವೃದ್ಧಿಯಲ್ಲಿ ಕೃಷಿ ಕ್ಷೇತ್ರವು ಸಹಾಯಕಾರಿಯಾಗಿದೆ ಪರೀಕ್ಷಿಸಿ. (250 ಪದಗಳು)

 

6. State reasons why war is not considered as the first option rather is taken as the last resort? (250 words)

6. ಯುದ್ಧವನ್ನು ಮೊದಲ ಆಯ್ಕೆಯಾಗಿ ಪರಿಗಣಿಸದೆ ಕೊನೆಯ ಉಪಾಯವಾಗಿ ತೆಗೆದುಕೊಳ್ಳಲಾಗಿದೆ ಇದರ ಹಿಂದಿನ ಕಾರಣಗಳನ್ನು ತಿಳಿಸಿ. (250 ಪದಗಳು)

 


ಸಾಮಾನ್ಯ ಅಧ್ಯಯನ – 4


 

7. Discuss the importance of Gandhi’s Talisman for a public servant in pursuit of administrative justice. (250 words)

7. ಆಡಳಿತಾತ್ಮಕ ನ್ಯಾಯದ ಅನ್ವೇಷಣೆಯಲ್ಲಿ ಸಾರ್ವಜನಿಕ ಸೇವಕರಿಗಾಗಿ ಗಾಂಧಿಯ ತಾಲಿಸ್ಮನ್‌ನ ಮಹತ್ವವನ್ನು ಚರ್ಚಿಸಿ. (250 ಪದಗಳು)

 


  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos