Join Our official Telegram Channel for Important Tips and Guidance: https://t.me/insightsIAStips
ಸಾಮಾನ್ಯ ಅಧ್ಯಯನ – 1
1. What are glacial outbursts? Discuss the concerns caused by such phenomena with suitable examples. (250 words)
1. ಹಿಮನದಿಯ ಪ್ರಕೋಪಗಳು ಯಾವುವು? ಅಂತಹ ವಿದ್ಯಮಾನಗಳಿಂದ ಉಂಟಾಗುವ ವೈಪರೀತ್ಯಗಳನ್ನು ಸೂಕ್ತ ಉದಾಹರಣೆಗಳೊಂದಿಗೆ ಚರ್ಚಿಸಿ. (250 ಪದಗಳು)
2. “The American revolution was essentially an economic revolt against American capitalism and British Mercantilism”. Critically examine. (250 words)
2. ಮೂಲ ಭೂತವಾಗಿ ಅಮೇರಿಕನ್ ಕ್ರಾಂತಿಯು ಬ್ರಿಟಿಷ್ ವಾಣಿಜ್ಯೋಧ್ಯಮ ಮತ್ತು ಅಮೇರಿಕನ್ ಬಂಡವಾಳಶಾಹಿಯು ಆರ್ಥಿಕ ದಂಗೆಗೆ ಕಾರಣವಾಗಿದೆ ವಿಮರ್ಶಾತ್ಮಕವಾಗಿ ಪರೀಕ್ಷಿಸಿ. (250 ಪದಗಳು)
General Studies – 2
3. Where do we geographically place the Indo-Pacific? How has India strived to utilize the geo-strategic potential of Indo-Pacific? Explain. (250 words)
3. ಇಂಡೋ-ಪೆಸಿಫಿಕ್ ಅನ್ನು ನಾವು ಭೌಗೋಳಿಕವಾಗಿ ಯಾವ ಬಿಂದುವಿನಲ್ಲಿ ಕಾಣುತ್ತೇವೆ ? ಇಂಡೋ-ಪೆಸಿಫಿಕ್‌ನ ಭೂ-ಕಾರ್ಯತಂತ್ರದ ಸಾಮರ್ಥ್ಯವನ್ನು ಬಳಸಿಕೊಳ್ಳಲು ಭಾರತ ಹೇಗೆ ಶ್ರಮಿಸಿದೆ? ವಿವರಿಸಿ. (250 ಪದಗಳು)
4. Discuss the possible contributions that urban wetland development can make in averting the water crisis facing the urban regions of the country. (250 words)
4. ದೇಶದ ನಗರ ಪ್ರದೇಶಗಳು ಎದುರಿಸುತ್ತಿರುವ ನೀರಿನ ಸಮಸ್ಯೆಗಳನ್ನು ನಿವಾರಿಸುವಲ್ಲಿ ನಗರ ಜೌಗು ಪ್ರದೇಶಗಳ ಅಭಿವೃದ್ಧಿಯು ಮಾಡಬಹುದಾದ ಕೊಡುಗೆಗಳನ್ನು ಚರ್ಚಿಸಿ. (250 ಪದಗಳು)
5. Account for the concept of Conservation Agriculture and its underlying principles and suggest its importance and relevance in today’s times. (250 words)
5. ಸಂರಕ್ಷಣಾ ಕೃಷಿಯ ಪರಿಕಲ್ಪನೆ ಮತ್ತು ಅದರ ಸಿದ್ದಾಂತ ತತ್ವಗಳಿಗೆ ಆಧಾರವಾಗಿರುವ ಅಂಶಗಳ ಬಗ್ಗೆ ಮತ್ತು ಇಂದಿನ ಕಾಲದಲ್ಲಿ ಅದರ ಪ್ರಾಮುಖ್ಯತೆ ಮತ್ತು ಪ್ರಸ್ತುತತೆಯನ್ನು ವಿವರಿಸಿರಿ (250 ಪದಗಳು)
6. Evaluate the role of Central Armed Police Forces (CAPFs) in disaster management in the country with special reference to the current pandemic situation. (250 words)
6. ಪ್ರಸ್ತುತ ಸಾಂಕ್ರಾಮಿಕ ಪರಿಸ್ಥಿತಿ ಮತ್ತು ವಿಪತ್ತು ನಿರ್ವಹಣೆಯ ಸಂಧರ್ಭದಲ್ಲಿ ಕಾರ್ಯ ನಿರ್ವಹಿಸಿದ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಪಾತ್ರವನ್ನು ವಿವರಿಸಿರಿ.
General Studies – 4
7. Why some values are considered as human values? What the relevance they have for society? Explain.(250 words)
7. ಕೆಲವು ಮೌಲ್ಯಗಳನ್ನು ಮಾನವೀಯ ಮೌಲ್ಯಗಳಾಗಿ ಏಕೆ ಪರಿಗಣಿಸುತ್ತಾರೆ ? ಸಮಾಜಕ್ಕೆ ಅವುಗಳಿಂದ ಏನು ಪ್ರಸ್ತುತತೆ? ವಿವರಿಸಿ. (250 ಪದಗಳು)








