Print Friendly, PDF & Email

ಇನ್ ಸೈಟ್ಸ್ ಸೆಕ್ಯೂರ್ – 2020 ಕನ್ನಡ – 7 ನವೆಂಬರ್ 2020

 

Join Our official Telegram Channel for Important Tips and Guidance: https://t.me/insightsIAStips

ಸಾಮಾನ್ಯ ಅಧ್ಯಯನ – 1


 

1) ಭಾರತದ ಪ್ರಾಚೀನ ಇತಿಹಾಸದ ಮೇಲೆ ಕಬ್ಬಿಣದ ತಂತ್ರಜ್ಞಾನವು ಉಂಟುಮಾಡಿದ ಪ್ರಭಾವಗಳನ್ನು ಮೌಲ್ಯಮಾಪನ ಮಾಡಿರಿ.(250 ಪದಗಳು)

 

2) ಪ್ರಾದೇಶಿಕತೆ ಎಂದರೇನು? ಪ್ರಾದೇಶಿಕತೆಯು ಭಾರತದ ಸಂಯುಕ್ತ ವ್ಯವಸ್ಥೆಯನ್ನು( ಫೆಡರಲ್) ಉತ್ತೇಜಿಸುತ್ತದೆ ಅಥವಾ ಬೆಂಬಲಿಸುತ್ತದೆ ಎಂದು ನೀವು ಭಾವಿಸುತ್ತೀರಾ?(250 ಪದಗಳು)

 

3) ಭಾರತದ LGBTQI (lesbian,Gay,Bisexual,Transgender,queer,Intersex) ಸಮುದಾಯಗಳಿಗೆ ತಾರತಮ್ಯ ವಿರೋಧಿ ಕಾನೂನುಗಳ ಅವಶ್ಯಕತೆಯ ಕುರಿತು ಚರ್ಚಿಸಿ.(250 ಪದಗಳು)

 


ಸಾಮಾನ್ಯ ಅಧ್ಯಯನ – 2


 

4) ಭೌಗೋಳಿಕ ದೃಷ್ಟಿಕೋನದಿಂದ ವೀಕ್ಷಿಸಿದಾಗ ” ಹಾರ್ನ್ ಆಫ್ ಆಫ್ರಿಕಾ” ಎಂದೇ ಖ್ಯಾತವಾದ ಆಫ್ರಿಕಾದ ಈಶಾನ್ಯಭಾಗದಲ್ಲಿ ಹೆಚ್ಚುತ್ತಿರುವ ಕಾರ್ಯತಂತ್ರ ವಿಧಾನವು, ಭಾರತಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ತಂದುಕೊಡಲಿದೆ ಎಂಬುದರ ಮೇಲೆ ಬೆಳಕು ಚೆಲ್ಲಿ.(250)

 

5) ಪೌಷ್ಟಿಕಾಂಶ, ಆಹಾರ ಭದ್ರತೆ, ನೈರ್ಮಲ್ಯ ಮತ್ತು ಆರೋಗ್ಯ ಸೌಲಭ್ಯಗಳ ನಡುವಿನ ಸಂಕೀರ್ಣವಾದ ಪರಸ್ಪರ ಕ್ರಿಯೆಗಳನ್ನು ನೀಡಿರಿ. ಹಾಗೂ ದೇಶದಲ್ಲಿ ಪೌಷ್ಟಿಕಾಂಶದ ಅಂತರವನ್ನು ನಿಭಾಯಿಸಲು ಅವುಗಳ ಅಂತರ ಸಂಬಂಧಗಳನ್ನು ಸರಿಯಾಗಿ ಬಳಸಿಕೊಳ್ಳುವುದು ಮುಖ್ಯವಾಗುತ್ತದೆ ಎಂಬುದರ ಮೇಲೆ ಟಿಪ್ಪಣಿ ಬರೆಯಿರಿ.(250 ಪದಗಳು)

 


ಸಾಮಾನ್ಯ ಅಧ್ಯಯನ – 3


 

6) ಭಾರತವನ್ನು ಒಂದು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ಮಾಡಲು, ಅದಕ್ಕೆ ಬೇಕಾಗಿರುವ ರಚನಾತ್ಮಕ ಸುಧಾರಣೆಗಳನ್ನು ಅಭಿವೃದ್ಧಿಪಡಿಸುವುದು, “ಆತ್ಮನಿರ್ಭರ ಭಾರತ” ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಸ್ಪಷ್ಟಪಡಿಸಿ.(250 ಪದಗಳು)

 


ಸಾಮಾನ್ಯ ಅಧ್ಯಯನ – 4


 

7) ಸೂಕ್ತ ಉದಾಹರಣೆಗಳೊಂದಿಗೆ, ಬೌದ್ಧ ಧರ್ಮದ ನೈತಿಕತೆಗಳ ಬಗ್ಗೆ ನೀವು ಏನನ್ನು ಅರ್ಥಮಾಡಿಕೊಂಡಿದ್ದೀರಿ ಎಂಬುದನ್ನು ತಿಳಿಸಿ. (250 ಪದಗಳ)

 


  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos