ಇನ್ ಸೈಟ್ಸ್ ಸೆಕ್ಯೂರ್ – 2020 ಕನ್ನಡ – 3 ನವೆಂಬರ್ 2020

 

Join Our official Telegram Channel for Important Tips and Guidance: https://t.me/insightsIAStips

ಸಾಮಾನ್ಯ ಅಧ್ಯಯನ -1


 

ವಿಷಯ: ಜನಸಂಖ್ಯೆ ಮತ್ತು ಸಂಬಂಧಿತ ಸಮಸ್ಯೆಗಳು, ಬಡತನ ಮತ್ತು ಅಭಿವೃದ್ಧಿ ಸಮಸ್ಯೆಗಳು, ನಗರೀಕರಣ, ಅವುಗಳ ಸಮಸ್ಯೆಗಳು ಮತ್ತು ಪರಿಹಾರಗಳು.

1) ಭಾರತದ ಜನಸಂಖ್ಯೆ ವಿತರಣೆಯು ದೇಶದ ವಿಶಾಲ ಭೌತಿಕ ಪ್ರದೇಶಗಳಿಗೆ ಹೇಗೆ ಸಂಬಂಧಿಸಿದೆ? ವಿಶ್ಲೇಷಿಸಿ. (250 ಪದಗಳು)

 


ಸಾಮಾನ್ಯ ಅಧ್ಯಯನ -2


 

ವಿಷಯ:GS-2: ಆರೋಗ್ಯ,ಶಿಕ್ಷಣ, ಮಾನವ ಸಂಪನ್ಮೂಲಕ್ಕೆ ಸಂಬಂಧಿಸಿದ ಸಾಮಾಜಿಕ ವಲಯ/ ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳು.

GS-3: ವಿಜ್ಞಾನ ಮತ್ತು ತಂತ್ರಜ್ಞಾನ- ಬೆಳವಣಿಗೆಗಳು ಮತ್ತು ಅವುಗಳ ಅನ್ವಯಗಳು ಮತ್ತು ದೈನಂದಿನ ಜೀವನದಲ್ಲಿ ಅವುಗಳ ಪರಿಣಾಮಗಳು, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತೀಯರ ಸಾಧನೆಗಳು; ತಂತ್ರಜ್ಞಾನದ ದೇಶೀಕರಣ ಮತ್ತು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವುದು.

2) ಬೃಹತ್ ಔಷಧ ಉದ್ಯಾನವನ (ಪಾರ್ಕ್) ಎಂದರೇನು? ಭಾರತ ಏಕೆ ಅದನ್ನು ಉತ್ತೇಜಿಸಬೇಕು? ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲು ಪ್ರಸ್ತಾಪಿಸಲಾದ ಯೋಜನೆಯ ಪ್ರಮುಖ ಲಕ್ಷಣಗಳನ್ನು ಚರ್ಚಿಸಿ.(250 ಪದಗಳು)

 


ಸಾಮಾನ್ಯ ಅಧ್ಯಯನ – 3 


 

ವಿಷಯ: ದೇಶದ ವಿವಿಧ ಭಾಗಗಳಲ್ಲಿ ಪ್ರಮುಖ ಬೆಳೆ ಮತ್ತು ಬೆಳೆ ಮಾದರಿಗಳು, ವಿವಿಧ ರೀತಿಯ ನೀರಾವರಿ ಮತ್ತು ನೀರಾವರಿ ವ್ಯವಸ್ಥೆಗಳ ಸಂಗ್ರಹಣೆ, ಕೃಷಿ ಉತ್ಪನ್ನಗಳ ಸಾಗಣೆ ಮತ್ತು ಮಾರುಕಟ್ಟೆ ಮತ್ತು ಸಮಸ್ಯೆಗಳು ಮತ್ತು ಸಂಬಂಧಿತ ನಿರ್ಬಂಧಗಳು; ರೈತರ ನೆರವಿನಲ್ಲಿ ಇ-ತಂತ್ರಜ್ಞಾನ.

3) ಬೆಳೆ ಕೊಯ್ಲಿನ  ನಂತರದಲ್ಲಿ(post harvest) ತಂತ್ರಜ್ಞಾನದ ಮಹತ್ವ ಮತ್ತು ಕೃಷಿ ಬೆಳೆಗಳಲ್ಲಿ ಮೌಲ್ಯವರ್ಧನೆಯ ಬಗ್ಗೆ ವಿವರವಾಗಿ ವಿಶ್ಲೇಷಿಸಿ.(250 ಪದಗಳು)

 

 ವಿಷಯ: ಭಾರತೀಯ ಆರ್ಥಿಕತೆ ಮತ್ತು ಯೋಜನೆ, ಸಜ್ಜುಗೊಳಿಸುವಿಕೆ, ಸಂಪನ್ಮೂಲಗಳ ಬೆಳವಣಿಗೆ,ಬೆಳವಣಿಗೆ, ಅಭಿವೃದ್ಧಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ವಿಷಯಗಳು.

4) ಭೌತಿಕ ಮತ್ತು ಮಾನವ ಮೂಲಸೌಕರ್ಯಗಳನ್ನು ನಿರ್ಮಿಸುವ ಹೂಡಿಕೆಯ ಮೇಲೆ ವಿಶೇಷ ಗಮನಹರಿಸಿ, ಭಾರತದಲ್ಲಿ ಉದ್ಯಮಶೀಲತೆ ಮತ್ತು ಉದ್ಯೋಗದ ಬೆಳವಣಿಗೆಯ ವೇಗವನ್ನು ಹೆಚ್ಚಿಸಲು ಪ್ರಮುಖ ಅಂಶಗಳನ್ನು ಚರ್ಚಿಸಿ.(250 ಪದಗಳು)

 

ವಿಷಯ: ಸಂರಕ್ಷಣೆ,ಪರಿಸರ ಮಾಲಿನ್ಯ ಮತ್ತು ಅವನತಿ,ಪರಿಸರ ಪ್ರಭಾವದ ಮೌಲ್ಯಮಾಪನ.

5)” ಭಾರತದ 30 ನಗರಗಳು 2050ರ ವೇಳೆಗೆ ‘ನೀರಿನ ಅಪಾಯ’ವನ್ನು ಎದುರಿಸಬೇಕಾಗುತ್ತದೆ”, ಈ ಹೇಳಿಕೆಯನ್ನು ಗಮನದಲ್ಲಿಟ್ಟುಕೊಂಡು ಈ ನಗರಗಳನ್ನು ನೀರಿನ ಅಪಾಯದ ಹೊರೆಯಿಂದ ರಕ್ಷಿಸಲು ತೆಗೆದುಕೊಳ್ಳಬೇಕಾದ ತುರ್ತು ಕ್ರಮಗಳನ್ನು ಪರೀಕ್ಷಿಸಿ ಮತ್ತು ಸೂಚಿಸಿ.(250 ಪದಗಳು)

 


ಸಾಮಾನ್ಯ ಅಧ್ಯಯನ -4


 

6) ಭಾರತದಲ್ಲಿ ನೈತಿಕತೆಗೆ ಪ್ರಮುಖ ಮೂಲಗಳು ಮತ್ತು ಅವುಗಳ ಆದರ್ಶಗಳು ಯಾವುವು? ಚರ್ಚಿಸಿ. (250 ಪದಗಳು)

 

7) ಧರ್ಮದ ಬಗ್ಗೆ ಡರ್ಖೈಮ್‌ ರ ಭೌತಿಕ ವಿವರಣೆಯ ಕಲ್ಪನೆಯ ಕುರಿತು ಸಂಕ್ಷಿಪ್ತವಾಗಿ ಬರೆಯಿರಿ. (250 ಪದಗಳು)


  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos