Join Our official Telegram Channel for Important Tips and Guidance: https://t.me/insightsIAStips
ಸಾಮಾನ್ಯ ಅಧ್ಯಯನ -1
ವಿಷಯ: ಆಧುನಿಕ ಭಾರತೀಯ ಇತಿಹಾಸವು 18ನೇ ಶತಮಾನದ ಮಧ್ಯಭಾಗದಿಂದ ಇಂದಿನವರೆಗೆ- ಮಹತ್ವದ ಘಟನೆಗಳು, ವ್ಯಕ್ತಿಗಳು, ಸಮಸ್ಯೆಗಳು. ಭಾರತೀಯ ಸಂಸ್ಕೃತಿಯು ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೆ ಕಲಾ ಪ್ರಕಾರಗಳು, ಸಾಹಿತ್ಯ ಮತ್ತು ವಾಸ್ತುಶಿಲ್ಪದ ಪ್ರಮುಖ ಅಂಶಗಳನ್ನು ಒಳಗೊಂಡು.
1) ಭಾರತದ ಪ್ರಮುಖ ಸೂಫಿ ಪರಂಪರೆಯ ರೇಖಾಚಿತ್ರವನ್ನು ಪ್ರಸ್ತುತಪಡಿಸಿ. ಹಾಗೂ ಅವರ ಗುರಿ ಏನಾಗಿತ್ತು? ವಿವರಿಸಿ.( 250 ಪದಗಳು)
ವಿಷಯ: ಕೋಮುವಾದ,ಪ್ರಾದೇಶಿಕತೆ ಮತ್ತು ಜಾತ್ಯತೀತತೆ.
2) ಕೋಮುದಾಳಿಗಳು, ಮತ್ತು ಕೋಮುವಾದವೆಂಬ ಕ್ಯಾನ್ಸರ್ ಭಾರತೀಯ ರಾಷ್ಟ್ರದ ದೇಹದ ಮೇಲೆ ಪರಿಣಾಮ ಬೀರುತ್ತದೆ. ಟಿಪ್ಪಣಿ ಮಾಡಿ.( ಕಮೆಂಟ್). ( 250 ಪದಗಳು)
ವಿಷಯ: ಭೂಕಂಪಗಳು, ಸುನಾಮಿ, ಜ್ವಾಲಾಮುಖಿ ಚಟುವಟಿಕೆ ಚಂಡಮಾರುತ ಇತ್ಯಾದಿಗಳಂತಹ ಪ್ರಮುಖ ಭೌಗೋಳಿಕ ವಿದ್ಯಮಾನಗಳು,ಭೌಗೋಳಿಕ ಲಕ್ಷಣಗಳು ಮತ್ತು ನಿರ್ಣಾಯಕ ಭೌಗೋಳಿಕ ವೈಶಿಷ್ಟ್ಯಗಳಲ್ಲಿ( ನೀರು ಪ್ರದೇಶಗಳು ಮತ್ತು ಹಿಮ ಕವಚ ಗಳನ್ನು ಒಳಗೊಂಡಂತೆ )ಮತ್ತು ಸಸ್ಯ ಹಾಗೂ ಪ್ರಾಣಿಗಳಲ್ಲಿ ಅವುಗಳ ಸ್ಥಳ ಬದಲಾವಣೆಗಳು ಮತ್ತು ಅಂತಹ ಬದಲಾವಣೆಗಳ ಪರಿಣಾಮಗಳು.
3) ಹಗಲು ಸಮಯದ ಉಳಿತಾಯದ ಬಗೆಗಿನ ಸಾಧಕ-ಬಾಧಕಗಳನ್ನು ಚರ್ಚಿಸಿ.(250 ಪದಗಳು)
ಸಾಮಾನ್ಯ ಅಧ್ಯಯನ- 3
ವಿಷಯ: ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತೀಯರ ಸಾಧನೆಗಳು; ತಂತ್ರಜ್ಞಾನದ ದೇಶೀಕರಣ ಮತ್ತು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವುದು. ವಿಜ್ಞಾನ ಮತ್ತು ತಂತ್ರಜ್ಞಾನ-ಬೆಳವಣಿಗೆಗಳು ಮತ್ತು ದೈನಂದಿನ ಜೀವನದಲ್ಲಿ ಅವುಗಳ ಅನ್ವಯಿಕೆಗಳು ಮತ್ತು ಪರಿಣಾಮಗಳು. ವಿಪತ್ತು ಮತ್ತು ವಿಪತ್ತು ನಿರ್ವಹಣೆ.
4) ದೇಶದಲ್ಲಿ ಪರಿಣಾಮಕಾರಿಯಾದ ವಿಪತ್ತು ನಿರ್ವಹಣೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ ವನ್ನು ವಿಮರ್ಶಾತ್ಮಕವಾಗಿ ಪರೀಕ್ಷಿಸಿ.(250 ಪದಗಳು)
ವಿಷಯ: ಸಂರಕ್ಷಣೆ,ಪರಿಸರ ಮಾಲಿನ್ಯ ಮತ್ತು ಅವನತಿ,ಪರಿಸರ ಪ್ರಭಾವದ ಮೌಲ್ಯಮಾಪನ.
5) ಜಲಸಂಪನ್ಮೂಲಗಳ ಪರಿಣಾಮಕಾರಿಯಾದ ನಿರ್ವಹಣೆಯು ಮಾನವನ ಹತಾಶೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಸ್ಪಷ್ಟಪಡಿಸಿ.(250 ಪದಗಳು)
ಸಾಮಾನ್ಯ ಅಧ್ಯಯನ- 4
6) ಜೈನರ ನೀತಿಸಂಹಿತೆಯ ಮೂಲಗಳು ಮತ್ತು ಅಡಿಪಾಯದ ಬಗ್ಗೆ ವಿವರಿಸಿ.(250 ಪದಗಳು)
7) ನೈತಿಕ ಹೊಣೆಗಾರಿಕೆಯ( ಬಾಧ್ಯತೆ) ಬಗ್ಗೆ ಕಾಂಟ್ ಅವರ ಅಭಿಪ್ರಾಯಗಳನ್ನು ವಿವರಿಸಿ.(250 ಪದಗಳು)