ಇನ್ಸೈಟ್ಸ್ (Insights) IAS
ಕನ್ನಡ ಸಾಹಿತ್ಯ ಐಚ್ಛಿಕ ವಿಷಯ ತರಗತಿಗಳು
ಆನ್ಲೈನ್ (Online) ಮತ್ತು ಆಫ್ ಲೈನ್(Offline) ಎರಡೂ ಮಾಧ್ಯಮಗಳಲ್ಲಿ ಲಭ್ಯ !!
ಅತ್ಯಂತ ವಿಶ್ವಾಸಾರ್ಹ ಐಎಎಸ್ ತರಬೇತಿ ಸಂಸ್ಥೆಯಿಂದ, ಅತ್ಯಂತ ವಿಶ್ವಾಸಾರ್ಹ ಐಚ್ಛಿಕ ವಿಷಯವಾದ ಕನ್ನಡ ಸಾಹಿತ್ಯ ತರಗತಿಗಳು ಅಕ್ಟೋಬರ್ 8 ರಿಂದ ಪ್ರಾರಂಭವಾಗಲಿದೆ.
ಕನ್ನಡ ಸಾಹಿತ್ಯವನ್ನು ಏಕೆ ಆರಿಸಿಕೊಳ್ಳಬೇಕು?
ಅ) ಸೀಮಿತ ಮತ್ತು ಪರಿಚಿತ ಪಠ್ಯಕ್ರಮ.
ಆ) ಶೇ 80% ರಷ್ಟು ಪ್ರಶ್ನೆಗಳ ಪುನರಾವರ್ತನೆ.
ಇ) 300 ಕ್ಕೂ ಹೆಚ್ಚು ಅಂಕ-ಗಳಿಕೆಯ ಸಾಧ್ಯತೆ ಮತ್ತು ತೇರ್ಗಡೆಯ ಸರಾಸರಿ ಶೇ 10 ಕ್ಕಿಂತ ಹೆಚ್ಚು.
ಈ) ನಾಡು-ನುಡಿಯ ಬಗೆಗಿನ ಅಭಿಮಾನ ಮತ್ತು ಆಸಕ್ತಿ.
ತರಗತಿಯ ವಿಶೇಷತೆಗಳು:
- ಸಮಗ್ರ ಪಠ್ಯಕ್ರಮದ ಸಾಹಿತ್ಯಿಕ ಹಾಗೂ ವಿಶ್ಲೇಷಣಾತ್ಮಕವಾದ ಅಧ್ಯಯನ
- ಕಲಿಕೆ ಮತ್ತು ಬರವಣಿಗೆ ಎರಡಕ್ಕೂ ಸಮಾನ ಆದ್ಯತೆ, ಹಾಗಾಗಿ ತರಗತಿ ಜೊತೆಜೊತೆಗೆ ೧೦ಕ್ಕೂ ಹೆಚ್ಚು ಕಿರು-ಪರೀಕ್ಷೆಗಳು
- ವೈಯುಕ್ತಿಕ ಮಾರ್ಗದರ್ಶನ (Individual mentorship) ಮತ್ತು ಮೌಲ್ಯಮಾಪನ
- ಪೂರ್ವನಿರ್ಧಾರಿತ ವೇಳಾಪಟ್ಟಿಯೊಂದಿಗೆ ಶಿಸ್ತುಬದ್ಧ ತರಗತಿಗಳು
- ಸಾಹಿತ್ಯಿಕ ಪರಿಭಾಷೆ ಮತ್ತು ಸ್ವಂತ ದೃಷ್ಟಿಕೋನ-ಅಭಿಪ್ರಾಯಗಳ ಬೆಳವಣಿಗೆಗೆ ಪೂರಕ ಬೋಧನಾಕ್ರಮ
- UPSC ಮುಖ್ಯಪರೀಕ್ಷೆಯಲ್ಲಿ ಹಲವು ಬಾರಿ ಉತ್ತೀರ್ಣರಾಗಿರುವ, ಪರೀಕ್ಷೆಯ ಅಗತ್ಯತೆಗಳನ್ನು ಅರಿತಿರುವ ಬೋಧಕ ವರ್ಗದಿಂದ ತರಬೇತಿ.
ತರಗತಿಗಳ ವಿವರ:
ಅವಧಿ: 3 ತಿಂಗಳು
ಶುಲ್ಕ: 25000 /–
ತರಗತಿಯ ವೇಳಾಪಟ್ಟಿಗಾಗಿ ಇಲ್ಲಿ (ಡೌನ್ಲೋಡ್) ಕ್ಲಿಕ್ ಮಾಡಿ ( TIMETABLE)
ಕನ್ನಡ ಸಾಹಿತ್ಯ ಐಚ್ಛಿಕ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
Also Watch the Below Video for more details about Kannada Literature Optional Subject
Please Note : Admissions will be open from 30th September 2020 after 5pm
For more details contact,
support@insightsias.com
7483163074 / 9380863034